ಶುಭ ದೀಪದ ಲಕ್ಷಣಗಳೇನು? ಯಾವ ಎಣ್ಣೆ ಬಳಸಬೇಕು?

ನಾವು ಈ ಲೇಖನದಲ್ಲಿ ಶುಭ ದೀಪದ ಲಕ್ಷಣಗಳೇನು? ಯಾವ ಎಣ್ಣೆ ಬಳಸಬೇಕು? ದೀಪ ಸ್ವಚ್ಚವಾಗಿಲ್ಲ ಅಂದರೆ ಏನಾಗುತ್ತದೆ ಎಂದು ತಿಳಿಯೋಣ . ಶುಭ ದೀಪದ ಲಕ್ಷಣಗಳು : -1 . ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ .ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ , ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತದೆ. … Read more

ನೈಟಿ ಧರಿಸುವ ಮಹಿಳೆಯರೇ ಎಚ್ಚರ!

ನಾವು ಈ ಲೇಖನದಲ್ಲಿ ನೈಟಿ ಧರಿಸುವ ಮಹಿಳೆಯರು ಎಚ್ಚರ ವಹಿಸಬೇಕಾದ ವಿಷಯ ಏನು ಎಂದು ತಿಳಿಯೋಣ .ಮೊದಲಿನ ಕಾಲದಲ್ಲಿ ಅಂದರೆ ಮದುವೆಯಾದ ನಂತರ ಮಹಿಳೆಯರು ಕಡ್ಡಾಯವಾಗಿ ಸೀರೆಯನ್ನೇ ಧರಿಸಬೇಕಾಗಿತ್ತು, ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರೂ ಆ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣ ಹಾಗೂ ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ. ಅಂತಹ ಆಚರರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು . ಈಗಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತು ಪಡಿಸಿ ಉಳಿದ … Read more

ನಮಗೆ ಯಾರು ನೋವುಂಟು ಮಾಡುತ್ತಾರೋ ಅಂತವರಿಗೆ

ನಾವು ಈ ಲೇಖನದಲ್ಲಿ ನಮಗೆ ಯಾರು ನೋವುಂಟು ಮಾಡುತ್ತಾರೋ ಅಂತವರಿಗೆ ಜನರಿಂದ ಹೇಗೆ ಬೆಲೆ ಹೆಚ್ಚಿಸಿ ಕೊಳ್ಳುವುದು ಎಂಬುದನ್ನು ತಿಳಿಯೋಣ . ಯಾರ ವಿಷಯದಲ್ಲೂ ಯಾವ ವಿಷಯದಲ್ಲೂ ಅತಿಯಾದ ಆತ್ಮವಿಶ್ವಾಸ ನಂಬಿಕೆ ಪ್ರೀತಿ ಒಳ್ಳೆಯದಲ್ಲ. ಯಾಕೆಂದರೆ ಯಾರು ಯಾವಾಗ ಹೇಗೆ ಬದಲಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ . ನೀನು ಎಲ್ಲೇ ಇರು, ಹೇಗೆ ಇರು , ಆದರೆ ನೀನು ನಿನ್ನ ಜೀವನದಲ್ಲಿ ಏನು ಮಾಡಿದ್ದಿಯೋ , ಅದನ್ನು ನಿನಗೆ ವಾಪಸ್ ನೀಡಲು ನಿನ್ನನ್ನು ಹುಡುಕಿಕೊಂಡು ಬಂದೇ ಬರುತ್ತೇನೆ … Read more

ವೃಶ್ಚಿಕ ರಾಶಿಗೆ ಇದೊಂದು ವರದಾನ!

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಏಪ್ರಿಲ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ಬೇಸಿಗೆಯಲ್ಲಿ ಉಷ್ಣತೆಗೆ ಸಂಬಂಧಪಟ್ಟಂತಹ ಒಂದು ಗ್ರಹ ನಿಮ್ಮನ್ನು ತುಂಬಾ ಚಟುವಟಿಕೆಯಿಂದ ಇಡುತ್ತದೆ. ಈ ಗ್ರಹವು ನಿಮಗೆ ಸಾಕಷ್ಟು ಯಶಸ್ಸನ್ನು ತಂದು ಕೊಡುತ್ತದೆ. ಯಾವಾಗ ಈ ಯಶಸ್ಸು ನಿಮಗೆ ಬರುತ್ತದೆ . ಇದರಿಂದ ನೀವು ಈ ತಿಂಗಳಿನಲ್ಲಿ ಹೇಗೆ ಲಾಭ ಪಡೆದುಕೊಳ್ಳಬಹುದು. ಇದು ನಿಮ್ಮ ಮುಂದಿನ ಭವಿಷ್ಯಕ್ಕೆ ಹೇಗೆ ಅನುಕೂಲವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳೋಣ. ನಿಮ್ಮ ಸುಖ ಸ್ಥಾನದಲ್ಲಿ ಶನಿಗ್ರಹವಿದೆ . ಶನಿಗ್ರಹದ ಜೊತೆಗೆ ಮತ್ತಷ್ಟು … Read more

ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು 

ನಾವು ಈ ಲೇಖನದಲ್ಲಿ ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು ಯಾವುವು ಎಂದು ತಿಳಿಯೋಣ. ಆರೋಗ್ಯವೇ ಭಾಗ್ಯ ಅದಿಲ್ಲದೆ ಮತ್ತೇನು ಸಾಧಿಸಿದರು ವ್ಯರ್ಥ,ಸಾಧಿಸುವುದು ಅಸಾಧ್ಯ.. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ವಾಸ್ತುವಿನಲ್ಲಿ ಹತ್ತು ಸಲಹೆಗಳು ಇವೆ ಜೀವನದಲ್ಲಿ ಏನೇ ಸಾಧಿಸಬೇಕು ಸಂತೋಷವಾಗಿ ಇರಬೇಕು ಎಂದರೂ ಮೊದಲು ಆರೋಗ್ಯ ಚೆನ್ನಾಗಿರಬೇಕು . ಕೇವಲ ನಮ್ಮ ಆರೋಗ್ಯವಷ್ಟೇ ಅಲ್ಲ, ನಮ್ಮ ಕುಟುಂಬದ ಜೊತೆಗೆ ಇರುವವರು ಆಪ್ತರು ಎಲ್ಲಾರೂ ಆರೋಗ್ಯವಾಗಿ ಇದ್ದಾಗಷ್ಟೇ ಬದುಕಲ್ಲಿ ನೆಮ್ಮದಿ ಸಾಧ್ಯ. ಇಂಥಹ ಆರೋಗ್ಯ ಸಾಧಿಸಲು ನಮ್ಮ ಜೀವನ … Read more

ಧನು ರಾಶಿಗೆ ಏಕೆ ಈ ಗೊಂದಲ?

ನಾವು ಈ ಲೇಖನದಲ್ಲಿ ಧನು ರಾಶಿಯವರ ಏಪ್ರಿಲ್ ಮಾಸ ಭವಿಷ್ಯ ಮತ್ತು ಧನುರ್ ರಾಶಿಯವರಿಗೆ ಏಕೆ ಈ ರೀತಿಯ ಗೊಂದಲ ಎಂಬುದನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಕೆಲವು ವಿಶೇಷವಾದ ವ್ಯಕ್ತಿಗಳನ್ನು ನೋಡುತ್ತೇವೆ .ಮತ್ತು ವಿಶೇಷವಾದ ಘಟನೆಗಳು ನಡೆಯುತ್ತವೆ. ಒಂದಷ್ಟು ಘಟನೆಗಳು ಸಕಾರಾತ್ಮಕ ರೀತಿಯಲ್ಲಿ ಇದ್ದರೆ ಒಂದಷ್ಟು ನಖರಾತ್ಮಕ ರೀತಿಯಲ್ಲಿ ಇರುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಇವರಿಗೆ ತಮ್ಮ ಬಗ್ಗೆಯ ಯೋಚನೆ ಮಾಡುವ ಪರಿವೇ ಇರುವುದಿಲ್ಲ. ಈ ರೀತಿಯ ವಿಚಾರ ಧನು ರಾಶಿಯವರಿಗೆ … Read more

ಮಾತು ಮಾತಿಗೆ ಸಿಟ್ಟು ಮಾಡಿಕೊಳ್ಳುವವರು ಯಾವಾಗಲೂ

ನಾವು ಈ ಲೇಖನದಲ್ಲಿ ಯಾರು ನಿಮ್ಮನ್ನು ಬೇಡ ಅಂತಾ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆ ತಿಳಿಯಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ . ಕೆಲವು ಜನರನ್ನು ಬಿಟ್ಟುಬಿಡುವುದು ತುಂಬಾ ಅವಶ್ಯಕ . ಏಕೆಂದರೆ ನಾವು ಅವರನ್ನು ಬಿಡಲಿಲ್ಲ ಅಂದರೆ ಅವರೇ ನಮ್ಮನ್ನು ಯಾವುದಕ್ಕೂ ಲಾಯಕ್ಕಾಗಿರಲ್ಲು ಬಿಡುವುದಿಲ್ಲ . ಕೆಲವೊಮ್ಮೆ ಪರಿಸ್ಥಿತಿ ಹೇಗಾಗುತ್ತದೆ ಎಂದರೆ , ನಮ್ಮವರನ್ನು ಪ್ರೀತಿಯಲ್ಲಿ ಪಡೆದು ಕೊಳ್ಳುವುದಕ್ಕಿಂತ, ಅವರನ್ನು ಬಿಟ್ಟು ಬಿಡುವುದೇ ನಿಜವಾದ ಪ್ರೀತಿ ಎನಿಸಿಬಿಡುತ್ತದೆ . ಜೀವನದಲ್ಲಿ ಮುಂದುವರೆಯಲು ಕೆಟ್ಟ ಪರಿಸ್ಥಿತಿ … Read more

ಮನೆಯ ಒಳಗೆ ದರಿದ್ರತೆ & ಬಡತನ ಬರಲು ಇರುವ ಗರುತುಗಳು

ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಬಡತ ವನ್ನು ಎದಿರಿಸುವ ಸ್ಥಿತಿ ಬಂದಿದೆಯಾ ನಿಮ್ಮ ಮನೆಯಲ್ಲಿ ಸಹ ಹಣ ನಿಲ್ಲುತ್ತಾ ಇಲ್ಲವಾ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಕೆಲವು ಯಾವ ರೀತಿ ಗುರುತುಗಳನ್ನು ತೋರಿಸಿ ಕೊಡುತ್ತೇವೆ ಎಂದರೆ ಇವುಗಳ ಕಾರಣದಿಂದ ನೀವು ಬಡತನವನ್ನು ಎದುರಿಸುವ ಸ್ಥಿತಿ ಬಂದಿರುತ್ತದೆ ಒಂದು ವೇಳೆ ನೀವು ಸಹ ನಿಮ್ಮ ಮನೆಯಲ್ಲಿರುವ ಬಡತನವು ನಿನ್ನ ಮನೆಯಿಂದ ಆಚೆ ಹೋಗಿ ನಿಮ್ಮ ಮನೆಗೆ ಲಕ್ಷ್ಮೀದೇವಿಯ ಆಗಮನ ಆಗಲಿ ಅಂತ ಇಷ್ಟಪಡುತ್ತಿದ್ದರೆ ಇಲ್ಲಿ ನಾವು ತಿಳಿಸುವ ಕೆಲವು … Read more

ಏಲಕ್ಕಿ ತಿಂದು ನೀರು ಕುಡಿದ್ರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಏಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಲಾಭ ಇದೆ ಎನ್ನುವುದನ್ನು ಹಾಗೂ ಏಲಕ್ಕಿಯನ್ನು ಯಾರು ಸೇವನೆ ಮಾಡಬಾರದು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಏಲಕ್ಕಿ ಚಿಕ್ಕದಾಗಿದ್ದರೂ ಸಹ ಸಾಂಬಾರು ಪದಾರ್ಥಗಳಲ್ಲಿ ಏಲಕ್ಕಿಯನ್ನು ಮಸಾಲೆಗಳ ರಾಜ ಅಂತ ಕರೆಯುತ್ತಾರೆ ಇದು ಚಿಕ್ಕದಾಗಿದ್ದರೂ ಸಹ ತನ್ನ ಸ್ವಾದಿಷ್ಟ … Read more

ರಾಗಿ ಅಂಬಲಿ ದಿನಾಲೂ ಒಂದು ಲೋಟ ಕುಡಿದರೆ ಏನು ಆಗುತ್ತದೋ ಗೊತ್ತಾ?

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಜನ ಬಿಸಿಲಿನ ತಾಪದಿಂದ ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಅಧಿಕ ನೀರು ಎಳನೀರು ಜ್ಯೂಸ್ ಎಲ್ಲದಕ್ಕೂ ಮರೆ ಹೋಗುತ್ತಿದ್ದಾರೆ ಜ್ಯೂಸ್ ಹಾಗೂ ಎಳೆನೀರು ಸ್ವಲ್ಪ ದುಬಾರಿಯಾದ ಕಾರಣ ಮನೆಯಲ್ಲಿ ಕೂತು ರಾಗಿ ಅಂಬಲಿಯನ್ನು ತಯಾರಿಸಿದರೆ ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ದೇಹವನ್ನು ತಂಪಾಗಿ ಇಟ್ಟು ಕೊಳ್ಳ ಬಹುದು ರಾಗಿ ತಿಂದರೆ ರೋಗ ಇಲ್ಲ ಎಂಬ ಗಾದೆ ಮಾತಿದೆ ಬೇಸಿಗೆಕಾಲದಲ್ಲಿ ರಾಗಿ ಅಂಬಲಿ ಮಾಡಿ ಕುಡಿದರೆ ದೇಹದ ತಾಪಮಾನವನ್ನು ಅದು … Read more