ಸ್ವತಃ ರಾಮನು ಈ ಮಂತ್ರದ ಶಕ್ತಿ ಅನುಭವಿಸಿದರು, ಮಲಗುವ ಮುನ್ನ ಕೇವಲ 1 ಬಾರಿ ಜಪ ಮಾಡಿ 30 ಸೆಕೆಂಡಿನಲ್ಲಿ ನೋಡಿ ಇದರ
ನಾವು ಈ ಲೇಖನದಲ್ಲಿ ಸ್ವತಃ ರಾಮನು ಕೂಡ ಈ ಮಂತ್ರದ ಶಕ್ತಿಯನ್ನು ಒಪ್ಪಿದ್ದಾರೆ. ಮಲಗುವ ಮುನ್ನ ಕೇವಲ 1 ಬಾರಿ ಜಪ ಮಾಡಿ ನೋಡಿ ಫಲಿತಾಂಶ ಹೇಗೆ ದೊರೆಯುತ್ತದೆ. ಎಂದು ತಿಳಿಯೋಣ. ಭಗವಂತನಾದ ಶಿವನನ್ನು ದೇವರ ದೇವ ಮಹಾದೇವ ಎಂದು ಕರೆಯುತ್ತಾರೆ .ಇದಕ್ಕೆ ಇರುವ ಕಾರಣವೇನೆಂದರೆ , ಇವರನ್ನು ಸಂಹಾರದ ದೇವರು ಎಂದು ಕರೆಯುತ್ತಾರೆ . ಶಿವನು ಕ್ಷಣಮಾತ್ರದಲ್ಲಿ ಈ ಸೃಷ್ಟಿಯನ್ನು ನಾಶ ಮಾಡಬಹುದು .ಆದರೆ ಇವರಲ್ಲಿ ಒಂದು ವಿಶೇಷತೆ ಏನು ಇದೆ ಎಂದರೆ , ಇವರು … Read more