ಯಮರಾಜರು ಹೇಳಿದರು ಯಾಕೆ ಒಳ್ಳೆಯ ಜನರು ದುಃಖ ಮತ್ತು ಪಾಪಿ ಜನ ಸುಖವಾಗಿರುತ್ತಾರೆ
ನಾವು ಈ ಲೇಖನದಲ್ಲಿ ಯಮ ರಾಜರು ಹೇಳಿದರು ಯಾಕೆ ಒಳ್ಳೆಯ ಜನರು ದುಃಖ ಮತ್ತು ಪಾಪಿ ಜನ ಸುಖವಾಗಿ ಯಾಕೆ ಇರುತ್ತಾರೆ….? ಎಂದು ಈ ಲೇಖನದಲ್ಲಿ ನೋಡೋಣ . ಒಳ್ಳೆಯ ಜನರು ಯಾಕೆ ದುಃಖದಲ್ಲಿ ಇರುತ್ತಾರೆ. ಮತ್ತು ಪಾಪಿ ವ್ಯಕ್ತಿಗಳು ಮೋಜು ಮಸ್ತಿ ಮಾಡುತ್ತಾರೆ. ಈ ಒಂದು ಮಾತಿನಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ಇದಕ್ಕೆ ಎರಡು ಕಾರಣಗಳು ಇದೆ. ಇದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ. ಒಳ್ಳೆಯ ಜನರಿಗೆ ಭಗವಂತ ಯಾಕೆ ದುಃಖ ಕೊಡುತ್ತಾರೆ. ಎಂದು ತಿಳಿದು … Read more