ಕರಿಬೇವನ್ನು ಕೀಳಾಗಿ ನೋಡಬೇಡಿ

ನಾವು ಈ ಲೇಖನದಲ್ಲಿ ಕರಿಬೇವನ್ನು ಕೀಳಾಗಿ ನೋಡಬೇಡಿ ಪ್ರತಿದಿನ ತಿನ್ನಿ ಮ್ಯಾಜಿಕ್ ನೀವೇ ನೋಡಿ ಎಂದು ತಿಳಿಸಲಾಗಿದೆ. ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚ ಎಂದೇ ಹೇಳಬಹುದು . ಒಗ್ಗರಣೆ ಇಂದ ಹಿಡಿದು ಅನೇಕ ನಾನಾ ಆಹಾರಗಳನ್ನು ತಯಾರಿಸಲು ಕರಿಬೇವನ್ನು ಬಳಸುತ್ತೇವೆ. ಆಂಟಿ ಆಕ್ಸಿಡೆಂಟ್ ಗಳು , ವಿಟಮಿನ್ ಎ , ವಿಟಮಿನ್ ಬಿ , ವಿಟಮಿನ್ ಸಿ , ಕ್ಯಾಲ್ಸಿಯಂ , ರಂಜಕ , ಕಬ್ಬಿಣದಂತಹ ಖನಿಜಗಳು ಕರಿಬೇವಿನ ಎಲೆಗಳಲ್ಲಿವೆ . … Read more

ಈ ರೀತಿಯ ಪಕ್ಷಿಗಳು ಮನೆಯೊಳಗೇ ಬರುವುದರಿಂದ ಯಾವ ಸೂಚನೆಗಳು ಸಿಗುತ್ತವೆ ?

ನಾವು ಈ ಲೇಖನದಲ್ಲಿ ಈ ರೀತಿಯ ಪಕ್ಷಿಗಳು ಮನೆಯೊಳಗೆ ಬರುವುದರಿಂದ ಯಾವ ಸೂಚನೆಗಳು ಸಿಗುತ್ತವೆ ಎಂಬುವುದನ್ನು ನೋಡೋಣ . ಅನೇಕ ಮಂದಿಗೆ ಯಾವ ಯಾವ ಪಕ್ಷಿಗಳು ಎದುರಾದರೆ ಅಥವಾ ನಮ್ಮ ಮನೆಗಳಿಗೆ ಬಂದರೆ , ಅದು ಶುಭ ಸೂಚಕವೋ ಅಥವಾ ಹಾನಿಕಾರಕವೋ , ಗೊತ್ತಿರುವುದಿಲ್ಲ . ನಮ್ಮ ಶಾಸ್ತ್ರ ಪುರಾಣಗಳಲ್ಲಿ ಮನೆಯೊಳಗೆ ಪಕ್ಷಿಗಳು ಬಂದರೆ , ಒಳ್ಳೆಯದಾಗುತ್ತದೆ . ಅದೊಂದು ಶುಭ ಸೂಚನೆ . ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಗಳಿಸಬಹುದು. ಇನ್ನು ನೀವು ಪ್ರಯಾಣಿಸಬೇಕಾದರೆ ಕೆಲವು ಪಕ್ಷಿಗಳು … Read more

ರಸ್ತೆಯಲ್ಲಿ ಬಿದ್ದ ಹಣ ಕೊಟ್ಯಾಧೀಶರನ್ನಾಗಿಸುತ್ತಾ? ರಸ್ತೆಯಲ್ಲಿ ಸಿಕ್ಕ ಹಣ ಏನು ಮಾಡಬೇಕು? 

ನಾವು ಈ ಲೇಖನದಲ್ಲಿ ರಸ್ತೆಯಲ್ಲಿ ಬಿದ್ದ ಹಣ ಸಿಕ್ಕರೆ ಏನು ಮಾಡಬೇಕು ಎಂಬುದನ್ನು ನಾವು ಇಲ್ಲಿ ತಿಳಿಯೋಣ . ನಿಮ್ಮಲ್ಲಿ 99 ರಷ್ಟು ಜನರಿಗೆ ರಸ್ತೆಯಲ್ಲಿ ಬಿದ್ದಿರುವ ಹಣ ಅಥವಾ ನಾಣ್ಯಗಳು ಖಂಡಿತವಾಗಿ ಸಿಕ್ಕಿರುತ್ತವೆ. ಒಂದು ವೇಳೆ ನಿಮಗೂ ಹಣ ಸಿಕ್ಕಿದ್ದರೆ , ಖಂಡಿತವಾಗಿ ನಿಮ್ಮಲ್ಲಿ ಈ ಒಂದು ಪ್ರಶ್ನೇ ಬಂದೇ ಇರುತ್ತದೆ. ಅದು ರಸ್ತೆಯಲ್ಲಿ ಬಿದ್ದಿರುವ ಹಣವನ್ನು ನಾವು ಏನು ಮಾಡಬೇಕು , ನಿಮಗೆ ಅದೃಷ್ಟ ವಸಾತ್ ನಿಮಗೆ ದಾರಿಯಲ್ಲಿ ಬಿದ್ದಿರುವ ಹಣ ಸಿಕ್ಕರೆ ಇದನ್ನು … Read more

ಏನು ಇದ್ದರೆ ಏನು ಲಾಭ

ನಾವು ಈ ಲೇಖನದಲ್ಲಿ ಏನು ಇದ್ದರೆ ಏನು ಲಾಭ..?? ಎಂಬುದರ ಬಗ್ಗೆ ತಿಳಿಯೋಣ. ಎಷ್ಟು ಅಂದ ಇದ್ದರೆ ಏನು ಲಾಭ , 1 ಒಳ್ಳೆಯ ಮನಸ್ಸು ಇಲ್ಲದ ಮೇಲೆ , 2 .ಎಷ್ಟು ಹಣವಿದ್ದರೆ ಏನು ಲಾಭ , 3 ಒಳ್ಳೆಯ ಬುದ್ಧಿ ಇಲ್ಲದ ಮೇಲೆ. 3.ಎಷ್ಟು ಓದಿದ್ದಾರೆ ಏನು ಲಾಭ , ಒಳ್ಳೆಯ ಸಂಸ್ಕಾರ ಇಲ್ಲದ ಮೇಲೆ. 4.ಎಂತಹ ಪದವಿ ಇದ್ದರೆ ಏನು ಲಾಭ , ಒಳ್ಳೆಯ ಹೆಸರು ಇಲ್ಲದ ಮೇಲೆ. 5.ಎಷ್ಟು ಆಸ್ತಿ ಇದ್ದರೆ … Read more

ಸ್ಥೂಲಕಾಯ ಅಥವಾ ಬೊಜ್ಜನ್ನು ಕರಗಿಸಿಕೊಳ್ಳಲು ಇರುವ ಮನೆಮದ್ದ

ಸ್ಥೂಲಕಾಯ ಅಥವಾ ಬೊಜ್ಜನ್ನು ಕರಗಿಸಿಕೊಳ್ಳಲು ಇರುವ ಮನೆಮದ್ದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬೊಜ್ಜಿಗೆ ಕಾರಣವೇನು? ಬೊಜ್ಜಿಗೆ ಕಾರಣವನ್ನು ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಸ್ಥೂಲಕಾಯಕ್ಕೆ ಕಾರಣ ಆಯುರ್ವೇದದಲ್ಲಿ ಹೇಳುವುದಾದರೇ ತ್ರಿಕಾಲಿಕ ಸತ್ಯ ಅಂದರೆ ಭೂತಕಾಲದಲ್ಲಿ, ವರ್ತಮಾನಕಾಲದಲ್ಲಿ, ಭವಿಷ್ಯತ್ ಕಾಲದಲ್ಲಿ ಕೂಡ ಸತ್ಯ. ಮುಖ್ಯ ಕಾರಣ ಅಗ್ನಿಮಾಂದ್ಯ. ಅಗ್ನಿಮಾಂದ್ಯ ಎಂದರೆ ಏನು? ನಾವು ತಿಂದಿರುವಂತಹ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ. ಜೀರ್ಣವಾದಾಗ ಸಾರ ಭಾಗ ಮತ್ತು ಕೆಟ್ಟ ಭಾಗ ಆಗುತ್ತೆ. ಜೀರ್ಣವಾಗೋದಿಕ್ಕೆ ಉಪಯೋಗ ಮಾಡುವಂತಹ ಒಂದು ಅಗ್ನಿ ಫೈರ್, ಅದು … Read more

ಹಿರಿಯರು ಹೇಳಿರುವಶಾಸ್ತ್ರ ಸಂಪ್ರದಾಯಗಳು

ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು ಯಾವುದು ಎಂಬುದನ್ನು ತಿಳಿಯೋಣ . ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ ನುಡಿ ಇವುಗಳನ್ನು ಹಿರಿಯರು ಹೇಳುತ್ತಿದ್ದರು. ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು . ಬೆಳಗ್ಗೆ ಬಲ ಮಗ್ಗುಲಲ್ಲಿ ಹೇಳುವುದರಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳಿಗೆ ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು . ಅದನ್ನು ಪಾಲಿಸದೆ ಇದ್ದಾಗ ನಮಗೆ … Read more

8 ಏಪ್ರಿಲ್‍ 2024 ಸೂರ್ಯಗ್ರಹಣ ಅರಿಶಿಣ ಡಬ್ಬಿಯಲ್ಲಿ ಈ 1 ವಸ್ತು ಹಾಕಿ ಹಣ ಚುಂಬಕದ ರೀತಿ ಎಳೆಯುತ್ತದೆ

ನಾವು ಈ ಲೇಖನದಲ್ಲಿ 8 ಏಪ್ರಿಲ್ ಸೋಮವಾರ 2024 ವರ್ಷದ ಮೊದಲ ಸೂರ್ಯ ಗ್ರಹಣ ಅರಿಶಿಣ ಡಬ್ಬಿಯಲ್ಲಿ ಹಾಕಿರಿ ಈ ಒಂದು ವಸ್ತು ಹಾಕಿ ಹಣದ ಮಳೆ ಹೇಗೆ ಆಗುತ್ತದೆ. ಎಂದು ತಿಳಿಯೋಣ. ಮಹಾ ಸೂರ್ಯ ಗ್ರಹಣದ ದಿನ ಮನೆಯಲ್ಲಿ ಇರುವ ಅರಿಶಿಣ ದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಗುಪ್ತವಾಗಿ ಹಾಕಿ , ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ಮುಕ್ತಿ ಸಿಗುವುದಲ್ಲದೇ ಭಗವಂತನಾದ ಸೂರ್ಯ ದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ. … Read more

ಮಕರ ರಾಶಿಗೆ ಆಗ್ತಿರೋದಾದ್ರೂ ಏನು?

ನಾವು ಈ ತಿಂಗಳಲ್ಲಿ ಮಕರ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ. ಒಂದು ಸಣ್ಣ ಬದಲಾವಣೆಯಿಂದ ಸಾಕಷ್ಟು ರೀತಿಯ ಪರಿವರ್ತನೆ ಆಗುವ ಸಾಧ್ಯತೆ ಇರುತ್ತದೆ . ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಇರುವ ಮಟ್ಟದಿಂದ ಮೇಲಕ್ಕೆ ಹೋಗುವುದಕ್ಕೆ ಒಂದು ಬದಲಾವಣೆ ಸಾಕಾಗುತ್ತದೆ. ಸುಖ ನೆಮ್ಮದಿ ಜೀವನಕ್ಕೆ ಒಂದು ರಹ ದಾರಿ ತೆರೆದುಕೊಳ್ಳುತ್ತದೆ. ಈ ರೀತಿಯ ಕಾಲ ಘಟ್ಟದಲ್ಲಿ ಇರುತ್ತೀರಾ. ಮೇಲಕ್ಕೆ ಹೋಗಲು ಒಂದು ಸಣ್ಣದಾದ ಪ್ರೇರಣೆ ಸಾಕಾಗುತ್ತದೆ. ಈ … Read more

ಈ 9 ಲಕ್ಷಣಗಳು ನೀಮ್ಮಲ್ಲಿದ್ದರೆ ನೀವು ಸಾಮಾನ್ಯರಲ್ಲ ದೈವಾಂಶ ಸಂಭೂತರು

ನಾವು ಈ ಲೇಖನದಲ್ಲಿ ಯಾವ 9 ಲಕ್ಷಣಗಳಿದ್ದರೆ ಅವರು ಸಾಮಾನ್ಯರಲ್ಲ , ಅವರು ದೈವ ಸಂಭೂತರು ಎಂಬುದನ್ನು ತಿಳಿದುಕೊಳ್ಳೋಣ. ಭಗವಂತನು ಸರ್ವಾಂತರಯಾಮಿ . ಅವನು ನಿಮ್ಮಲ್ಲಿ ನಮ್ಮಲ್ಲಿ ಎಲ್ಲಾ ಕಡೆಯೂ ಇರುತ್ತಾನೆ . ಈ ವಿಶ್ವದಲ್ಲಿ ಜೀವ ಇರುವ ಮತ್ತು ನಿರ್ಜೀವ ವಸ್ತುಗಳಲ್ಲಿಯೂ ದೇವರು ಇರುತ್ತಾನೆ . ನಮಗೆ ದೇವರು ಕಾಣಿಸದೆ ಇರಬಹುದು. ಆದರೆ ಅವನು ಇರುವಂತೆ ನಮಗೆ ಅನೇಕ ಸಂದರ್ಭಗಳಲ್ಲಿ ಕಾಣಿಸುತ್ತದೆ. ಯಾವುದಾದರೂ ಅಪಾಯಗಳಿಂದ ಅನಿರೀಕ್ಷಿತವಾಗಿ, ತಪ್ಪಿಸಿ ಕೊಳ್ಳುವುದು. ಎಳೆ ಮಕ್ಕಳು ಕೆಳಗೆ ಬೀಳುತ್ತಿದ್ದರು ಅವರಿಗೆ … Read more

ಈ ಎಲೆ ಇದ್ದರೆ ಸಾಕು 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ಸಂಜೀವಿನಿ ಔಷಧಿ

ಬಿಲ್ವಪತ್ರೆ ಮತ್ತು ಬಿಲ್ವಮರದ ಹಣ್ಣಿನ ಬಗ್ಗೆ ಇರುವ ಆರೋಗ್ಯಕರ ಲಾಭಗಳನ್ನು ಈ ಲೇಖನಗಳಲ್ಲಿ ತಿಳಿಸಿಕೊಡುತ್ತೇವೆ. ಬಿಲ್ವಪತ್ರೆ ಶೈವ ಸಂಪ್ರದಾಯದಲ್ಲಿ ಶಿವನ ಪೂಜೆಗೆ ಪ್ರಿಯವಾಗಿರುವ ಪದಾರ್ಥ ಎಂದು ಉಲ್ಲೇಖ ಮಾಡಲಾಗಿದೆ. ಬಿಲ್ವಪತ್ರೆ ಹಲವಾರು ಲಾಭಗಳನ್ನು ಹೊಂದಿದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಸುಶೃತ ಮತ್ತು ಚರಕ, ವಾಗ್ಭಟ್ಟ ಮಹರ್ಷಿಗಳಾಗಿರಬಹುದು ಬಿಲ್ವಪತ್ರೆಯ ಮಹತ್ವವನ್ನು ತಮ್ಮ ಆಯುರ್ವೇದ ಗ್ರಂಥಗಳಲ್ಲಿ ತಿಳಿಸಿದ್ಧಾರೆ. ಬಿಲ್ವಪತ್ರೆಯು ಶುದ್ಧೀಕರಣ ಮಾಡಲು ಅದ್ಭುತವಾದ ಪದಾರ್ಥ. ಇದು ಶರೀರವನ್ನು ಶುದ್ಧೀಕರಣ ಮಾಡುತ್ತದೆ ಹಾಗೂ ಶರೀರಕ್ಕೆ ಬಲವನ್ನು ಕೊಡುವ ಅದ್ಭುತವಾದ … Read more