ಶ್ರೀಕೃಷ್ಣ ಹೇಳಿದ ಮಾತು: ಈ 4 ಸಸ್ಯ ಮನೆಯಲ್ಲಿ ಇದ್ದರೆ ಧನಸಂಪತ್ತಿನ ನಾಶ ಆಗುತ್ತದೆ ತಕ್ಷಣ ಕಿತ್ತು ಬಿಸಾಕಿ
ಸ್ನೇಹಿತರೇ ಸಾಮಾನ್ಯವಾಗಿ ಮನೆಯ ವಾತಾವರಣ ಅಚ್ಚ ಹಸುರಾಗಿರಲಿ ಗಿಡ ಬೆಳೆಸುವ ಅಭ್ಯಾಸವಿರುತ್ತದೆ. ಆದರೇ ನಿಮಗೇನಾದರೂ ಈ ಒಂದು ವಿಷಯ ಗೊತ್ತಿದಿಯಾ? ಈ ಮರ ಗಿಡಗಳು ನಿಮ್ಮ ಅದೃಷ್ಟವನ್ನು ಬದಲಿಸುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಸಸ್ಯಗಳು ಯಾವ ರೀತಿ ಇರುತ್ತವೆ ಎಂದರೆ ಶುಭ ಫಲಗಳನ್ನು ಕೊಡುತ್ತವೆ. ಇವುಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆಯೂ ಆಗುವುದಿಲ್ಲ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more