ಕಟಕ ರಾಶಿ ಅಕ್ಟೋಬರ್ ಮಾಸ ಭವಿಷ್ಯ
ಅಕ್ಟೋಬರ್ ತಿಂಗಳಲ್ಲಿ ಕಟಕ ರಾಶಿಯವರ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ. ಎರಡನೇ ಮನೆಯಲ್ಲಿರುವ ಶುಕ್ರ ನಿಮ್ಮ ವಾಕ್ಚಾತುರ್ಯವನ್ನು ಹೆಚ್ಚು ಮಾಡುತ್ತಾನೆ. ಕೇಂದ್ರದಲ್ಲಿ ಗುರು ಸ್ವಲ್ಪ ಸಮಸ್ಯೆಗಳನ್ನು ತಂದುಕೊಡುತ್ತಾ ಇದ್ದರು ಸಹ ಸ್ವಲ್ಪ ಬ್ಯಾಲೆನ್ಸ್ ಆಗಿದೆ ಅಂದೆ ಎಂದು ಹೇಳಬಹುದು. ಇದುವರೆಗೂ ಗುರು ಚಾಂಡಾಲ ಯೋಗ ಇತ್ತು ಎಂದು ಹೇಳಬಹುದು. ಗುರು ದಶಮದಲ್ಲಿ ಕುಳಿತಿದ್ದರಿಂದ ಬರುತ್ತಾ ಇದ್ದ ಸಮಸ್ಯೆಗಳು ಬ್ಯಾಲೆನ್ಸ್ ಆಗುತ್ತಾ ಇತ್ತು ಎಂದು ಹೇಳಬಹುದು. ಇದು ಹೀಗೆ ಮುಂದುವರೆದು ಕೆಲಸದಲ್ಲಿ ಬರುವ ಅವಕಾಶಗಳು ಹೆಚ್ಚಾಗುತ್ತದೆ. ಜೀವನದಲ್ಲಿ ಹೊಸ … Read more