ಕೃತ್ತಿಕಾ ಸ್ತ್ರೀ ನಕ್ಷತ್ರ ರಹಸ್ಯ
ಈ ಲೇಖನದಲ್ಲಿ ಕೃತ್ತಿಕಾ ನಕ್ಷತ್ರದ ಬಗ್ಗೆ ತಿಳಿದುಕೊಳ್ಳೋಣ. ಶಿವ ಪಾರ್ವತಿಯ ಮಗ ಕಾರ್ತೀಕೇಯನನ್ನು ಸಾಕಿ ಸಲುಹಿದ ಕೃತಿಕೆಯರ ನಕ್ಷತ್ರ ಈ ಕೃತ್ತಿಕಾ ನಕ್ಷತ್ರವಾಗಿದೆ. ಕೃತ್ತಿಕಾ ಎಂದರೆ ಜ್ವಾಲೆ, ಬೆಂಕಿ ಎಂಬ ಅರ್ಥವಿದೆ. ಹೆಸರಿಗೆ ತಕ್ಕಹಾಗೇ ಇವರದು ಉರಿಯುವ ಸ್ವಭಾವ. ಇವರಿಗೆ ಶಕ್ತಿಯೂ ಇದೆ ಯುಕ್ತಿಯೂ ಇದೆ. ಒಂದು ಸಲ ಕೆಂಡದಾಗೇ ಸುಟ್ಟರೂ ಮತ್ತೊಂದು ಸಲ ತಂಪಾದ ಬೆಳದಿಂಗಾಳೇ ಆಗುವ ಸ್ವಭಾವ ಇವರದು. ಕೃತ್ತಿಕಾ ನಕ್ಷತ್ರದ ಹೆಣ್ಣು ಮಕ್ಕಳ ಬಗ್ಗೆ ತಿಳಿದುಕೊಳ್ಳೋಣ. ಬೆಂಕಿಯಂತಹ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಸ್ತ್ರೀಯರು … Read more