ಜನನ ಸಮಯ ಬದುಕಿನ ಭವಿಷ್ಯ

ಜನನ ಸಮಯ ಬದುಕಿನ ಭವಿಷ್ಯ. ನಿಮ್ಮ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಸಿರಿ.ನಮ್ಮ ವ್ಯಕ್ತಿತ್ವವನ್ನು ನಾವು ಜನಿಸಿದ ಅವಧಿಯಲ್ಲಿದ್ದ ನಕ್ಷತ್ರ ಚಂದ್ರನಿರುವ ರಾಶಿಯು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ನಾವು ಜನಿಸಿದ ಸಮಯವು ಕೂಡ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಜನನದ ಸಮಯದಿಂದ ನಿಮ್ಮ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.ಬೆಳಗ್ಗೆ 4:00 ರಿಂದ 6 ಗಂಟೆ ಅವಧಿಯ ಮಧ್ಯದಲ್ಲಿ ಜನಿಸಿದ ಮಗುವಿನ ಸೂರ್ಯ ಬಲವಾಗುತ್ತದೆ … Read more

ಮಹಿಳೆಯರು ಋತುಚಕ್ರದ ವೇಳೆ

ಪಿರಿಯಡ್ಸ್ ಸಮಯದಲ್ಲಿ ಅಂದ್ರೆ ಋತುಚಕ್ರದ ಸಮಯದಲ್ಲಿ ಮಹಿಳೆಯರು ಅಪ್ಪಿ ತಪ್ಪಿಯು ಈ ಕೆಲಸಗಳನ್ನು ಮಾಡಲೇಬಾರದು, ಋತುಚಕ್ರವು ತುಂಬಾ ನೋವಿನಿಂದ ಕೂಡಿರುತ್ತದೆ ಈ ವೇಳೆಯಲ್ಲಿ ಮಹಿಳೆಯರು ಹೊಟ್ಟೆ ,ಸೊಂಟ, ತಲೆನೋವು, ಹೊಟ್ಟೆ ಸೆಳೆತ ,ಕಿರಿಕಿರಿ, ಮೂಡ್ ಸ್ವಿಂಗ್, ವಾಕರಿಕೆ ಮುಂತಾದ ಸಮಸ್ಯೆಗಳಿಂದ ನೋವನ್ನು ಅನುಭವಿಸುತ್ತಾರೆ ..ಅಷ್ಟೇ ಅಲ್ಲ , ಈ ದಿನಗಳಲ್ಲಿ ಯಾವುದೇ ರೀತಿಯ ಸೋಂಕು ತಗುಲದಿರುವಂತೆ ಸರಿಯಾದ ನೈರ್ಮಲ್ಯವನ್ನು ಸಹ ನೋಡಿಕೊಳ್ಳಬೇಕು. ಮಹಿಳೆಯರಿಗೆ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ತಾತ್ಕಾಲಿಕ ಮತ್ತು … Read more

3 12 21 30 ಈ ದಿನಾಂಕದಲ್ಲಿ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯ

ಯಾವುದೇ ತಿಂಗಳನ 3 12 21 30 ರಂದು ಹುಟ್ಟಿದವರು ಮೂರನೇ ಸಂಖ್ಯೆಯ ಗುರುವಿನ ಅಧಿಪತ್ಯಕ್ಕೆ ಒಳಪಡುತ್ತಾರೆ. ಈ ದಿನಾಂಕದಂದು ಹುಟ್ಟಿದವರು ಆತ್ಮವಿಶ್ವಾಸವಿರುವವರು ದುಡಿಮೆಯಲ್ಲಿ ದೊಡ್ಡವರಾಗುತ್ತಾರೆ ದೊಡ್ಡ ನಾಯಕನಾಗಿ ವಿಜಯ ಸಾಧಿಸುತ್ತಾರೆ ರಾಜಕೀಯದಲ್ಲಿ ಬೆಳೆಯುತ್ತಾರೆ ಬೇರೆಯವರಿಗೆ ಉಪಯೋಗವಾಗುವಂತಹ ಸಂಸ್ಕಾರ ಉಳ್ಳವರು ದೈವ ಭಕ್ತಿ ದೇಶ ಭಕ್ತಿ ಇರುವವರು ಪ್ರೇಮ ಪ್ರೀತಿ ಸಹನೆ ಭಕ್ತಿ ನ್ಯಾಯ ನೀತಿ ಅಂತಹ ಗುಣವನ್ನು ಹೊಂದಿರುವವರು ದೊಡ್ಡವನ ಮಾತಿಗೆ ಗೌರವ ಕೊಡುತ್ತಾರೆ ವಿಶ್ವಾಸವಿರುವವರು ಇವರು ಹೋದ ಜಾಗದಲ್ಲಿ ಪ್ರಸಿದ್ಧಿಗಳಿಸುತ್ತಾರೆ. ಬಡವರನ್ನು ಗೌರವಿಸುತ್ತಾರೆ ಸಲಹೆಗಳನ್ನು … Read more