ಡ್ರೈ ಫ್ರೂಟ್ಸ್ ಸೇವನೆಯಿಂದ ಆಗುವ ಲಾಭಗಳು ಏನೇನು
ಡ್ರೈ ಫ್ರೂಟ್ಸ್ ಸೇವನೆಯಿಂದ ಆಗುವ ಲಾಭಗಳು ಏನೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಡ್ರೈಫ್ರೂಟ್ಸ್ ಎಂದರೆ ಒಣ ಹಣ್ಣುಗಳು. ಒಣ ಹಣ್ಣುಗಳು ಯಾವುವು ಎಂದರೆ ಗೋಡಂಬಿ, ಬಾದಾಮಿ, ವಾಲ್‍ನಟ್, ಅಕ್ರೋಟ್, ಒಣದ್ರಾಕ್ಷಿ, ಅಂಜೂರ, ಒಣಗಿದ ಬೀಜಗಳು, ಒಣಗಿಸಿರುವ ಹಣ್ಣುಗಳು ಇವುಗಳಿಗೆ ಡ್ರೈ ಫ್ರೂಟ್ಸ್ ಎಂದು ಕರೆಯಲಾಗುತ್ತದೆ. ತುಂಬಾ ಬೆಲೆ ಬಾಳುವಂತಹ ಆಹಾರ ಪದಾರ್ಥಗಳು. ಈ ಡ್ರೈಫ್ರೂಟ್ಸ್‍ಗಳನ್ನು ಹೇಗೆ ಸೇವನೆ ಮಾಡಬೇಕು ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಸರಿಯಾದ ವಿಧಾನದ ಮೂಲಕ ಸೇವನೆ ಮಾಡಿದರೇ ಮಾತ್ರ ನಮಗೆ … Read more