ನಿಮ್ಮ ಜನ್ಮ ದಿನಾಂಕವನ್ನು ಆರಿಸಿ ಹಾಗೂ ನಿಮಗೆ ಲವ್ ಮ್ಯಾರೇಜ್ ಆಗುತ್ತೋ ಇಲ್ಲವೋ ತಿಳಿಯಿರಿ
ಇದರಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಆರಿಸಿ ನಿಮ್ಮದು ಲವ್ ಮ್ಯಾರೇಜ್ ಆಗುತ್ತದೆಯೋ ಅಥವ ಅರೇಂಜ್ ಮ್ಯಾರೇಜ್ ಆಗುತ್ತದೆಯೋ ತಿಳಿದುಕೊಳ್ಳಿ ಒಂದನೇ ತಾರೀಖಿನಲ್ಲಿ ಹುಟ್ಟಿದವರಿಗೆ ಲವ್ ಮ್ಯಾರೇಜ್ ಆಗುವ ಯೋಗವಿದೆ ಎರಡನೇ ತಾರೀಕು ಹುಟ್ಟಿದವರಿಗೆ ಅವರ ತೀರ್ಮಾನದ ಮೇಲೆ ಅವರಿಗೆ ಲವ್ ಮ್ಯಾರೇಜ್ ಆಗುತ್ತದೆ ಅರೇಂಜ್ ಮ್ಯಾರೇಜ್ ಆಗುತ್ತದೆ ಎಂಬುದು ತೀರ್ಮಾನವಾಗುತ್ತದೆ ಮೂರನೇ ತಾರೀಕಿನಲ್ಲಿ ಹುಟ್ಟಿದವರಿಗೆ ಲವ್ ಮ್ಯಾರೇಜ್ ಆಗವ ಯೋಗವಿಲ್ಲ ಎಂದು ಹೇಳಲಾಗಿದೆ ಒಂದು ವೇಳೆ ನೀವು ಲವ್ ಮಾಡುತ್ತಿದ್ದರು ಅದು ನೀವು ತುಂಬಾ ಕಷ್ಟಪಟ್ಟು ಮದುವೆಯಾಗಬೇಕಾಗುತ್ತದೆ … Read more