ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ ಇದು ದುಡ್ಡನ್ನ ನಿಮ್ಮತ್ತ ಸೆಳೆಯುತ್ತದೆ
ನಾವು ಈ ಲೇಖನದಲ್ಲಿ ಈ ಹೂ ಸಿಕ್ಕರೆ ಬಿಡಬೇಡಿ ಇದೇನು ಸಾಮಾನ್ಯವಾದ ಹೂವು ಅಲ್ಲಾ. ಇದು ದುಡ್ಡನ್ನು ನಿಮ್ಮತ್ತ ಯಾವ ರೀತಿ ಸೆಳೆಯುತ್ತದೆ ಎಂದು ತಿಳಿಯೋಣ. ಎಲ್ಲಾ ಋತುವಿನಲ್ಲೂ ದಾಸವಾಳ ಹೂವು ಬಿಡುತ್ತದೆ. ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗೆ ದಾಸವಾಳವನ್ನು ಬಳಕೆ ಮಾಡಲಾಗುತ್ತದೆ . ದಾಸವಾಳದ ಹೂವು , ಎಲೆ , ಕಾಂಡ , ಮತ್ತು ಬೇರು ಎಲ್ಲವೂ ಔಷಧಕ್ಕೆ ಬಳಕೆಯಾಗುತ್ತದೆ . ದಾಸವಾಳ ಹೂವು ಸೌಂದರ್ಯ ವರ್ಧಕ ಮತ್ತು ಔಷಧಿ ಪದಾರ್ಥಗಳ ತಯಾರಿಕೆಯಲ್ಲಿ ಕೂಡ ಸಹಕಾರಿಯಾಗುತ್ತದೆ … Read more