ಧನುರ್ ರಾಶಿಯವರ ಗುಣಲಕ್ಷಣಗಳು

ಇಂದಿನ ಲೇಖನದಲ್ಲಿ ಧನುರ್ ರಾಶಿಯವರ ಗುಣಲಕ್ಷಣಗಳನ್ನು ತಿಳಿಸಿ ಕೊಡುತ್ತೇವೆ. ಧನುಸ್ಸು ರಾಶಿ ವ್ಯಕ್ತಿಗಳು ಅದೃಷ್ಟವಂತರು.ಧನುರ್ ರಾಶಿಯವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನ ಕಂಡುಕೊಳ್ಳುತ್ತಾರೆ. ಧನುರ್ ರಾಶಿಯ ಮನೆ 9 ಆಗಿರುತ್ತದೆ. ಅದು ಅದೃಷ್ಟದ ಮನೆಯಾಗಿರುತ್ತದೆ. ಆಗಾಗಿ ತಮ್ಮ ಪ್ರತಿಯೊಂದು ಸಮಸ್ಯೆಯನ್ನು ಅವರ ಲಕ್ ನಿಂದ ಪಾರಾಗುತ್ತಾರೆಂದು ಹೇಳಬಹುದು. ಹೊಸ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಇವರು ಜೀವನದಲ್ಲಿ ಮುಂದೆ ಬರಲು ಇಷ್ಟಪಡುತ್ತಾರೆ.ಇವರು ಯಾವುದೇ ವಿಷಯವನ್ನು ಬಹಳ ಬೇಗ ನಂಬುವುದಿಲ್ಲ, ಚುರುಕಿನ ಸ್ವಭಾವದವರು ಮತ್ತು ಬುದ್ದಿವಂತರಾಗಿರುತ್ತಾರೆ. ಕೆಲಸ ಮತ್ತು … Read more

ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು

ನಾವು ಈ ಲೇಖನದಲ್ಲಿ ಮನೆಗೆ ದಾರಿದ್ರ್ಯ ಬರಲು ಮುಖ್ಯ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ .ಮನೆಗೆ ದಾರಿದ್ರ್ಯ ಬರಲು ಬಹು ಮುಖ್ಯ ಕಾರಣಗಳು : – 1 . ಮುರಿದ ಬಾಚಣಿಗೆಯಿಂದ ತಲೆ ಬಾಚುವುದು . 2 . ಮನೆಯಲ್ಲಿ ಯಾವಾಗಲೂ ಪಾತ್ರೆಗಳನ್ನು ಶಬ್ದ ಮಾಡುವುದು . 3 . ಮನೆಯಲ್ಲಿ ಹೊಡೆದಿರುವ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳುವುದು . 4 . ಸೂರ್ಯೋದಯ ಆದ ಮೇಲೂ ಕೂಡ ಇನ್ನೂ ಮಲಗಿರುವುದು . 5 . ಬಾತ್ರೂಮ್ ಬಾಗಿಲನ್ನು … Read more

ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು

ನಾವು ಈ ಲೇಖನದಲ್ಲಿ ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು ಯಾವುದು ಎಂದು ತಿಳಿಯೋಣ .1 . ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿನ ಸ್ಥಳ ಬಿಡಬೇಕು . 2 . ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು . ಅಂದರೆ ಶುಕ್ಲ ಪಕ್ಷದಲ್ಲಿ ಚಂದ್ರನು ದೊಡ್ಡವನು ಆಗುತ್ತಾನೆ. ಅದು ಅಭಿವೃದ್ಧಿಯ ಸಂಕೇತವಾಗಿ ಇರುತ್ತದೆ . 3 . ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಈಶಾನ್ಯ ಮೂಲೆಯಲ್ಲಿಯೇ ಈಶ್ವರನ ವಾಸ . ಆ … Read more

ಕುಲ ದೇವತಾ ಶಾಪ ಎಂದರೇನು.. ?

ನಾವು ಈ ಲೇಖನದಲ್ಲಿ ಕುಲ ದೇವತಾ ಶಾಪ ಎಂದರೇನು.. ? ಮತ್ತು ಕುಲ ದೇವರನ್ನು ಕಂಡುಹಿಡಿಯುವುದು ಹೇಗೆ ..? ಎಂಬುದರ ಬಗ್ಗೆ ತಿಳಿಯೋಣ . ಕುಲದೇವರು ಎಂದರೆ ಯಾರು ಅನ್ನುವ ಪ್ರಶ್ನೆಗೆ ಉತ್ತರ . ಇದನ್ನು ಹಿರಿಯರು ಕುಲ ದೇವರು ಎಂದು ಮಾಡಿದರು. ಪೂಜೆಗೆ ಹೋದಾಗ , ಅಥವಾ ಸಹಜವಾಗಿ ಕೇಳುವಾಗ ಮತ್ತು ಮದುವೆಯ ವಿಷಯ ಬಂದಾಗ , ನಿಮ್ಮ ಕುಲ ದೇವರು ಯಾರು ಎಂದು ಕೇಳುತ್ತಾರೆ . ಇಲ್ಲಿಂದ ಪ್ರಶ್ನೆಗಳು ಮೂಡುವುದಕ್ಕೆ ಶುರುವಾಗುತ್ತವೆ . ಕುಲ … Read more

ಕನ್ಯಾ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ 2024ರ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ನಿಮ್ಮ ರಾಶಿಗೆ ಸಂಬಂಧಪಟ್ಟಂತೆ ಒಂದು ಸ್ವಾರಸ್ಯಕರವಾದ ವಿಷಯ ಅಡಗಿದೆ ಎಂಬುದರ ಬಗ್ಗೆ ತಿಳಿಯೋಣ . ನಿಮ್ಮ ಮೇಲೆ ಹಲ್ಲಿ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ . ಆದರೆ ಹಲ್ಲಿಯೇ ಬೀಳುವುದಿಲ್ಲ . ಅದರ ಬಾಲ ಬೀಳುತ್ತದೆ. ಎಂದು ಹೇಳಲಾಗಿದೆ. ಇದರ ಮಹತ್ವ ಮತ್ತು ನಿಮ್ಮ ಮಟ್ಟಿಗೆ ಹೇಳಬೇಕಾದರೆ , ಒಂದು ರೀತಿಯ ನಿಗೂಢತೆ ಇದೆ. ಅಂದರೆ ನಾವು … Read more

ಈ ಬಾರಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15 ಕ್ಕಾ?

ನಾವು ಈ ಲೇಖನದಲ್ಲಿ ಈ ಬಾರಿ ಮಕರ ಸಂಕ್ರಾಂತಿ ಜನವರಿ 14 ಅಥವಾ 15 ಕ್ಕಾ…? ಮತ್ತು ಇದರ ಇತಿಹಾಸವೇನು ..? ಎಂಬುದನ್ನು ತಿಳಿಯೋಣ . ಹಿಂದೂಗಳ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ . ಜನವರಿ ತಿಂಗಳ ಮಧ್ಯಭಾಗದಲ್ಲಿ ಬರಲಿರುವ ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಜನರು ಸಂಭ್ರಮದಿಂದ ಆಚರಿಸುತ್ತಾರೆ . ದೇಶದ ವಿವಿಧ ಭಾಗದಲ್ಲಿ ವಿವಿಧ ಹೆಸರುಗಳಿಂದ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ . ಮಕರ ಸಂಕ್ರಾಂತಿಯ ಇತಿಹಾಸ : ಹಿಂದೂ ಪಂಚಾಂಗದ ಪ್ರಕಾರ ಸಂಕ್ರಾಂತಿ … Read more

ಇಂತಹ ಬಟ್ಟೆಗಳನ್ನು ಧರಿಸಿದರೆ ದಾರಿದ್ರ್ಯ

ನಾವು ಈ ಲೇಖನದಲ್ಲಿ ಇಂತಹ ಬಟ್ಟೆಗಳನ್ನು ಧರಿಸುವುದರಿಂದ ದಾರಿದ್ರ್ಯ ಹೇಗೆ ಉಂಟಾಗುತ್ತದೆ ಎಂದು ತಿಳಿಯೋಣ . ಇಂತಹ ಬಟ್ಟೆಗಳನ್ನು ಧರಿಸಿದರೆ ದರಿದ್ರ ಎನ್ನುತ್ತದೆ ಶಾಸ್ತ್ರ ….! ಶಾಸ್ತ್ರದಲ್ಲಿ ಕೆಲವೊಂದು ರೀತಿಯ ಬಟ್ಟೆಗಳನ್ನು ಧರಿಸಬಾರದೆಂದು ಹೇಳಲಾಗಿದೆ . ಇಂತಹ ಬಟ್ಟೆಗಳನ್ನು ಧರಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ತಾಂಡವ ಮಾಡುತ್ತದೆ . ಶಾಸ್ತ್ರದ ಪ್ರಕಾರ , ನಾವು ಯಾವ ಬಟ್ಟೆಗಳನ್ನು ಧರಿಸಬಾರದು ….?ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ . ಎಂದರೆ ನೀವು ನಂಬುತ್ತೀರಾ …? … Read more

ಮಕರ ರಾಶಿ ವರ್ಷ ಭವಿಷ್ಯ 2024

ನಾವು ಈ ಲೇಖನದಲ್ಲಿ ಮಕರ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ .ಈ ರಾಶಿಯವರಿಗೆ ಕೊನೆ ಹಂತದ ಸಾಡೇಸಾತಿ . ಅದರಲ್ಲೂ ಕೂಡ ಕೊನೆಯ ವರ್ಷ . ಜೀವನದಲ್ಲಿ ತುಂಬಾ ಸವಾಲುಗಳು , ಗೊಂದಲದ ಪರಿಸ್ಥಿತಿಗಳು , ವಿಪರೀತ ಖರ್ಚುಗಳು ಈ ತರಹದ ಸಮಸ್ಯೆಗಳೆಲ್ಲವೂ , ಒಂದು ಹಂತಕ್ಕೆ ಬಂದಿದೆ. ಶನಿ ದೇವರಿಗೆ ನಮಸ್ಕಾರ ಎಂದು ಹೇಳಿ ದೀಪ ಹಚ್ಚುವ ಸಮಯ ಬಂದಿದೆ . ಈ ಸಮಯ ಹೇಗಿರುತ್ತದೆ . ಮತ್ತು ಈ ಸಂದರ್ಭದಲ್ಲಿ … Read more

ಪ್ರತಿನಿತ್ಯ ರಾಗಿ ಅಂಬಲಿಯನ್ನು ಕೊಡುವುದರಿಂದ ಆಗುವ ಲಾಭಗಳು

ಮೊದಲೆಲ್ಲಾ ಉಪಯೋಗಿಸುತ್ತಿದ್ದ ರಾಗಿ ಮುದ್ದೆ , ರಾಗಿ ಅಂಬಲಿ, ರಾಗಿ ಗಂಜಿ, ಮುಂತಾದ ರಾಗಿಯಿಂದ ಮಾಡುವ ಪದಾರ್ಥಗಳು ಈಗ ನಗರ ಪ್ರದೇಶಗಳಲ್ಲೂ ತುಂಬಾ ಪ್ರಚಲಿತದಲ್ಲಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧಿಗೆ ಒಳಗಾಗುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ತಂಪು ಪಾನೀಯಗಳನ್ನು ಸೇವಿಸಿದರೇ ಆರೋಗ್ಯಕ್ಕೆ ಮತ್ತಷ್ಟು ಹಾನಿಕಾರಕವಾಗುತ್ತದೆ. ಹೀಗಾಗಿ ದೇಹಕ್ಕೆ ತಂಪು ನೀಡುವ ರಾಗಿಯಿಂದ ಮಾಡಿದ ಆಹಾರ ಬೇಸಿಗೆ ಕಾಲಕ್ಕೆ ಉತ್ತಮ ಆಹಾರವಾಗಿದೆ. ಇಂದಿನ ಲೇಖನದಲ್ಲಿ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಆಗುವ ಲಾಭಗಳನ್ನು ತಿಳಿಸಿಕೊಡುತ್ತೇವೆ.ರಾಗಿಯು … Read more

ಮನೆಯಿಂದ ಮೊದಲು ಇವುಗಳನ್ನು ಹೊರಗೆ ಹಾಕಿ ಉದ್ದಾರ ತಾನಾಗಿಯೇ ಆಗುತ್ತೆ

ನಾವು ಈ ಲೇಖನದಲ್ಲಿ ಮನೆಯಿಂದ ಇವುಗಳನ್ನು ಹೊರಗೆ ಹಾಕಿ ಉದ್ಧಾರ ಹೇಗೆ ಆಗುತ್ತದೆ ಎಂದು ಇಲ್ಲಿ ನೋಡೋಣ . ಮನೆಯಿಂದ ಮೊದಲು ಇವುಗಳನ್ನು ಹೊರಗೆ ಹಾಕಿ , ಉದ್ಧಾರ ತಾನಾಗಿಯೇ ಆಗುತ್ತೆ …..!ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲೇಬಾರದು . ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ .ಯಾಕೆ ಗೊತ್ತಾ …?ಇಂತಹ ವಸ್ತುಗಳು ಮನೆಯಲ್ಲಿದ್ದರೆ ಏನಾಗುತ್ತೆ … ಇದು ನಮ್ಮ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ನೋಡೋಣ . ನಮ್ಮ ಶಾಸ್ತ್ರದಲ್ಲಿ ಮನೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಉಲ್ಲೇಖಿಸಲಾಗಿದೆ … Read more