ಮನಸ್ಸಿನಲ್ಲಿರುವ ಬಯಕೆ ಈಡೇರಬೇಕಾದ್ರೆ ಶನಿವಾರ ಸಂಜೆ ಈ ಒಂದು ಕೆಲಸ ಮಾಡಿ!

ಸ್ನೇಹಿತರೆ ನಮಸ್ಕಾರ ಶನಿವಾರ ಸಂಜೆ ಈ ಒಂದು ಕೆಲಸ ಮಾಡಿದರೆ ಬದಲಾಗುತ್ತೆ ನಿಮ್ಮ ಅದೃಷ್ಟ ನಮ್ಮ ಧರ್ಮದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಪ್ರತಿಯೊಂದು ದಿನವೂ ತಮ್ಮದೇ ಆದ ವಿಶೇಷತೆ ಯನ್ನು ಹೊಂದಿದೆ. ಸೋಮವಾರದಿಂದ ಭಾನುವಾರದ ವರೆಗೆ ಪ್ರತಿದಿನ ಒಂದೊಂದು ದೇವರಿಗೆ ಆ ದಿನವನ್ನು ಮೀಸಲಿಡಲಾಗಿದೆ. ಎಲ್ಲಾ ದಿನಕ್ಕಿಂತ ವಿಶೇಷ ಏಕೆಂದರೆ ಆ ದಿನ ನಾವು ಮಾಡಿದ ಆರಾಧನೆ ಹೆಚ್ಚು ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಗ್ರಹಗಳಲ್ಲಿ ಶನಿ ಗ್ರಹದ ಪ್ರಭಾವ ಅಷ್ಟು ಬೀರುತ್ತದೆ. … Read more

ಬದುಕಿನಲ್ಲಿ ಯಾವುದು ಮುಖ್ಯ

ನಾವು ಈ ಲೇಖನದಲ್ಲಿ ಬದುಕಿನಲ್ಲಿ ಯಾವುದು ಮುಖ್ಯ ? ಎಂಬ ವಿಷಯದ ಬಗ್ಗೆ ತಿಳಿಯೋಣ . ಪ್ರತಿನಿತ್ಯ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನೇ ಕೊಡದೆ, ದುಡಿದ ವ್ಯಕ್ತಿ ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಇಟ್ಟು,ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಕಟ್ಟಿಸಿದ . ಮೂರು ಪೀಳಿಗೆ ಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಕೂಡ ಗಳಿಸಿದ . ವಯಸ್ಸು ಕೂಡ 60 ದಾಟುತ್ತಾ ಬಂತು.ಕೊನೆಗೊಂದು ದಿನ ಯೋಚಿಸಿದ; ಸಾಕು ದುಡಿದ್ದಿದ್ದು,ಕೂಡಿಟ್ಟಿದ್ದು, ಇನ್ನೂ ದುಡಿಯಬಾರದು.ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು.ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು. … Read more

ಗೋಮತೆಯನ್ನ ಹೀಗೆ ಪೂಜಿಸಿದರೆ, ಎಷ್ಟೇ ಸಮಸ್ಯೆಗಳಿದ್ದರೂ ದೂರ

ನಮಸ್ಕಾರ ಸ್ನೇಹಿತರೇ ಶನಿ ಸಾಡೇಸಾತಿ ಆರ್ಥಿಕ ಸಂಕಷ್ಟವನ್ನು ದೂರ ಮಾಡಿಕೊಳ್ಳಲು ಗೋಮಾತೆಯನ್ನು ಹೀಗೆ ಪೂಜಿಸಬೇಕು ಸ್ನೇಹಿತರೆ ಸನಾತನ ಪರಂಪರೆಯ ಅನುಸಾರ ಗೋಮಾತೆಯ ಪೂಜೆಯನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗೋಮಾತೆಯನ್ನು ಗೋ ಧನ ಎಂದು ನಂಬಲಾಗಿದೆ ಹಿಂದೂ ಧರ್ಮದ ಶಾಸ್ತ್ರ ಮತ್ತು ಪುರಾಣಗಳಲ್ಲಿಯೂ ಗೋಮಾತೆಯ ಮಹಿಮೆಯನ್ನು ತಿಳಿಸಿಕೊಡಲಾಗಿದೆ ದೇವತೆಗಳಲ್ಲಿ ಶ್ರೀ ಕೃಷ್ಣ ಭಗವಾನಾನಿಗೂ ಗೋವು ಗಳೆಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಶ್ರೀ ಕೃಷ್ಣ ಪರಮಾತ್ಮನಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಜೀವನದಲ್ಲಿ ಸಂಪತ್ತು ವೃದ್ಧಿಗೆ ಲಕ್ಷ್ಮೀದೇವಿಯನ್ನು ಹೀಗೆ ಪೂಜೆ ಮಾಡಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕಾ ಮನೆಯಲ್ಲಿ ಸದಾ ಲಕ್ಷ್ಮಿ ತಾಂಡವ್ ಆಡಬೇಕು ದುಡ್ಡು ಧನಸಂಪತ್ತು ಮನೆಯಲ್ಲಿ ಉಳಿತಾಯ ಆಗಿ ಸುಖ ಸಮೃದ್ಧಿ ಉಂಟಾಗಬೇಕು ಅಂದರೆ ನೀವು ಲಕ್ಷ್ಮೀದೇವಿಯನ್ನು ತಪ್ಪದೇ ಒಲಿಸಿಕೊಳ್ಳಬೇಕು ಮನೆಯಲ್ಲಿ ಹಣ ಉಳಿತಾಯವಾಗಿ ದುಡ್ಡಿನ ಸುರಿಮಳೆ ಸುರಿಯಬೇಕು ಮತ್ತು ಶ್ರೀ ಮಹಾಲಕ್ಷ್ಮಿ ನಿಮ್ಮ ಆರ್ಥಿಕ ಸಮಸ್ಯೆಯನ್ನು ಪರಿಹಾರ ಮಾಡಿ ಸುಖ-ಸಮೃದ್ಧಿಯನ್ನು ನೀಡಬೇಕು ಎಂದರೆ ನೀವು ಈ ಕೆಲಸವನ್ನು ಮಾಡಲೇಬೇಕು ನಾವು ಎಲ್ಲರೂ ಮಾಡುವುದು ಹೊಟ್ಟೆಗಾಗಿ ಅಲ್ಲವೇ ಅಷ್ಟೇ ಅಲ್ಲ ನಾವು ಕೆಲವು ಗುರಿಗಳನ್ನು … Read more

ಎಂದಿಗೂ ನೆನಪಿಡಿ

ನಾವು ಈ ಲೇಖನದಲ್ಲಿ ಮನಸ್ಸಿನ ಮಾರ್ಗ ಹೇಗೆ ಇರಬೇಕೆಂದು ತಿಳಿಯೋಣ . ನಾವು ಕನಸುಗಾರರು . ಕನಸನ್ನು ನನಸಾಗಿ ಮಾಡುವ ಚೈತನ್ಯ ನಮ್ಮ ಮನಸ್ಸೆ. ಕಲ್ಪನಾ ಶಕ್ತಿಯನ್ನು ಹೆಚ್ಚೆಚ್ಚು ಬಳಸಿದಾಗ ಮನಸ್ಸು ಸಕಾರಾತ್ಮಕವಾಗಿ ಸಂಧಿಸಿ ಕಾರ್ಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ . ಲೋಕವನ್ನು ತಿಳಿದವನು ನಾಚಿ ಕೊಳ್ಳುವುದಿಲ್ಲ. ತನ್ನನ್ನು ತಿಳಿದವನು ಅಹಂಕಾರಿಯಾಗುವುದಿಲ್ಲ . ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ, ಮನುಷ್ಯನ ಅಹಂಕಾರ ಕಡಿಮೆಯಾಗುತ್ತದೆ …. ಕುದಿಯುವವರು ಕುದಿಯಲಿ , ಉರಿಯುವವರು … Read more

ಮಗಳು ಮತ್ತು ಸೊಸೆಯ ನಡುವೆ ಯಾಕೆ ವ್ಯತ್ಯಾಸ ?

ನಾವು ಈ ಲೇಖನದಲ್ಲಿ ಮಗಳು ಮತ್ತೆ ಸೊಸೆಯ ನಡುವೆ ಯಾಕೆ ವ್ಯತ್ಯಾಸ ? ಎಂಬ ವಿಷಯದ ಬಗ್ಗೆ ತಿಳಿಯೋಣ . ತಪ್ಪುಗಳು ಸೊಸೆ ಮತ್ತು ಮಗಳು ಇಬ್ಬರಿಂದಲೂ ಆಗುತ್ತವೆ. ಮಗಳ ತಪ್ಪುಗಳು ಮುಚ್ಚಿಡಲಾಗುತ್ತದೆ. ಸೊಸೆಯ ತಪ್ಪುಗಳನ್ನು ಪ್ರಿಂಟ್ ಮಾಡಿ ಎಲ್ಲರಿಗೂ ಹಂಚಲಾಗುತ್ತದೆ . ಮಗಳು ಜೀನ್ಸ್ ಹಾಕಿದರೆ ನನ್ನ ಮಗಳು ಆಧುನಿಕ . ಸೊಸೆ ಜೀನ್ಸ್ ಹಾಕಿದರೆ ಸಂಸ್ಕಾರವೇ ಇಲ್ಲ . ಮಗಳಿಗೆ ಹುಷಾರಿಲ್ಲ ಅಂದರೆ ತುಂಬಾ ದುಃಖ ಆಗುತ್ತದೆ . ಅದೇ ಸೊಸೆಗೆ ಹುಷಾರಿಲ್ಲ ಅಂದರೆ … Read more

ತಂದೆ – ತಾಯಂದಿರಿಗೆ ವಿಶೇಷವಾದ ಸಲಹೆ

ನಾವು ಈ ಲೇಖನದಲ್ಲಿ ತಂದೆ – ತಾಯಂದಿರಿಗೆ ವಿಶೇಷವಾದ ಸಲಹೆ ಯಾವುದು ಎಂದು ತಿಳಿಯೋಣ . ನಿಮ್ಮ ಮಕ್ಕಳ ಮದುವೆ ಮಾಡಬೇಡಿ . ನಿಮ್ಮ ಮಕ್ಕಳು ಕಲೆಕ್ಟರ್, ಡಾಕ್ಟರ್ , ಇಂಜಿನಿಯರ್, ಪ್ರೊಫೆಸರ್ , ಆಗದೇ ಇರಬಹುದು . ಆದರೆ ಅವರು ಗಂಡ , ಹೆಂಡತಿ , ಅಪ್ಪ, ಅಮ್ಮ , ಸೊಸೆ, ಮತ್ತು ಅಳಿಯ ಅಂತೂ ಖಂಡಿತವಾಗಿಯೂ ಹಾಗೆ ಆಗುತ್ತಾರೆ . ಆದ್ದರಿಂದ ಅವರಿಗೆ ಏನನ್ನಾದರೂ ಕಲಿಸಿ ಅಥವಾ ಬಿಡಿ. ಆದರೆ ಅವರಿಗೆ ಒಂದು ಒಳ್ಳೆಯ … Read more

ತುಲಾ ರಾಶಿಗೆ ಹೀಗಾದಾಗ ಆಶ್ಚರ್ಯ ಕಟ್ಟಿಟ್ಟ ಬುತ್ತಿ

ನಾವು ಈ ಲೇಖನದಲ್ಲಿ ತುಲಾ ರಾಶಿಯವರ ಗುರುಗ್ರಹದ ಸ್ಥಾನ ಬದಲಾವಣೆಯ ಬಗ್ಗೆ ತಿಳಿದುಕೊಳ್ಳೋಣ . ತುಲಾ ರಾಶಿಯವರಿಗೆ ಪಂಚಮ ಶನಿಯ ಕಾಟ ಒಂದು ಕಡೆಯಾದರೆ ಕೇತುವು ವ್ಯಯಸ್ಥಾನದಲ್ಲಿದ್ದಾನೆ. ಇನ್ನೊಂದು ಕಡೆ ಗುರುವು ಸಹ ನಿಮಗೆ ನಷ್ಟವನ್ನುಂಟು ಮಾಡಲಿದ್ದಾನೆ . ದೊಡ್ಡ ದೊಡ್ಡ ಹೊಡೆತಗಳು ಮತ್ತು ನಷ್ಟಗಳು ನಿಮಗೆ ಉಂಟಾಗಬಹುದು. ಅಂತಹ ಸಮಸ್ಯೆಗಳು ನಿಮಗೆ ಎದುರಾಗುತ್ತದೆ ಮೇ 1 ,2024 ರಿಂದ ನಿಮಗೆ ಸಮಸ್ಯೆಗಳು ಎದುರಾಗುತ್ತದೆ . ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತ ಪರಿಸ್ಥಿತಿ ಸಹ ಬರಬಹುದು .ನೀವು … Read more

ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೆಚ್ಚು

ನಾವು ಈ ಲೇಖನದಲ್ಲಿ ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೇಗೆ ಹೆಚ್ಚಾಗುತ್ತದೆ ಎಂದು ತಿಳಿಯೋಣ . ದ್ವೇಷ ತುಂಬಿದ ಮನಸ್ಸು ಗರಗಸಕ್ಕೆ ಸಿಕ್ಕ ಹಾವಿನಂತೆ ಎತ್ತ ಸರಿದರೂ ನೋವೇ .. ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ . ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವು ಅಂಗಡಿಗೆ ನುಗ್ಗುತ್ತದೆ . ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದು ಎಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ … Read more

ಕಡಿಮೆ ಬಟ್ಟೆ ಧರಿಸುವ ಹೆಣ್ಣುಮಕ್ಕಳ್ಳಿಗೆ

ನಾವು ಈ ಲೇಖನದಲ್ಲಿ ಕಡಿಮೆ ಬಟ್ಟೆ ಧರಿಸುವ ಹೆಣ್ಣು ಮಕ್ಕಳಿಗೆ ತಂದೆಯ ಸಲಹೆಗಳು ಏನು ಎಂಬುದನ್ನು ತಿಳಿಯೋಣ . ಮಗಳಿಗೆ ಅವಳ ತಂದೆ ಐಫೋನ್ ಉಡುಗೊರೆಯಾಗಿ ನೀಡಿದರು.. ಮರುದಿನ ತಂದೆ ಮಗಳನ್ನು ಕೇಳಿದರು. ಮಗಳೆ ಐಫೋನ್ ಪಡೆದ ನಂತರ ಎಲ್ಲಕ್ಕಿಂತ ಮೊದಲು ನೀನು ಏನು ಮಾಡಿದೆ? ಮಗಳು : – ನಾನು ಸ್ಕ್ರಾಚ್ ಕಾರ್ಡ್ ಮತ್ತು ಕವರ್ ಆರ್ಡರ್ ಮಾಡಿದೆ..! ತಂದೆ : – ನಿನಗೆ ಆರ್ಡರ್ ಮಾಡಲು ಯಾರು ಹೇಳಿದ್ದು? ಮಗಳು : – ಇಲ್ಲ … Read more