29 ಸೆಪ್ಟೆಂಬರ ಬಾದ್ರಪದ ಹುಣ್ಣಿಮೆ ದಿನ ಇಲ್ಲಿ 1 ದೀಪ ಹಚ್ಚಿ ಪಿತ್ರದೋಷ ತಕ್ಷಣ ದೂರ ಎಲ್ಲ ಕಷ್ಟ ಸಮಸ್ಯೆಗಳಿಂದ ಮುಕ್ತಿ
ಐದು ನೂರು ವರ್ಷಗಳ ನಂತರ ದೊಡ್ಡ ಹುಣ್ಣಿಮೆ ಸೆಪ್ಟೆಂಬರ್ 29ರಂದು ಭಾದ್ರಪದ ಹುಣ್ಣಿಮೆ ಸ್ನೇಹಿತರೆ ನಮ್ಮ ಸನಾತನ ಧರ್ಮದಲ್ಲಿ ಭಾದ್ರಪದ ಹುಣ್ಣಿಮೆಗೆ ವಿಶೇಷವಾದ ಮಹತ್ವವಿದೆ ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಗೆ ಅನಂತನ ಹುಣ್ಣಿಮೆ ಅಥವಾ ಪಿತ್ರಪೂರ್ಣಿಮೆ ಎಂದು ಕರೆಯುತ್ತಾರೆ ಪಂಚಾಂಗದ ಅನುಸಾರವಾಗಿ ಈ ಬಾರಿ ಈ ಭಾತೃಪದ ಹುಣ್ಣಿಮೆಯು ಸೆಪ್ಟೆಂಬರ್ 29 ಶುಕ್ರವಾರದಂದು ಬಂದಿದೆ ಈ ದಿನ ಹಲವಾರು ಶುಭಸಂಯೋಗಗಳು ಬಂದಿವೆ ನಮ್ಮ ಹಿಂದೂ ಧರ್ಮದಲ್ಲಿರುವ ನಂಬಿಕೆ ಪ್ರಕಾರ ಯಮರಾಜರು ಎಲ್ಲಾ ಆತ್ಮಗಳನ್ನು ಈ ದಿನದಂದು ಭೂಮಿಗೆ … Read more