ಗ್ರಹಗಳಿಂದ ಮನುಷ್ಯನಿಗೆ ಆಗುವ ಸಂಕಷ್ಟಗಳು ಏನು ಎಂದು ತಿಳಿದುಕೊಳ್ಳಿ
ಗ್ರಹಗಳಿಂದ ಮನುಷ್ಯನಿಗೆ ಆಗುವ ತೊಂದರೆಗಳೇನು ಗೊತ್ತಾ ಗ್ರಹಗಳ ಅಧೀನ ಸಕಲ ಜೀವಿಗಳು ಮತ್ತು ಮಾನವರು ಜಗತ್ತು ಕೂಡ ಗ್ರಹಗಳ ಅದಿನವಿದೆ ಪಂಚಮಹಾಭೂತಗಳಲ್ಲಿ ಗ್ರಹಗಳು ಮನುಷ್ಯನನ್ನು ಆಳುತ್ತವೆ ಗ್ರಹಗಳು ಮನುಷ್ಯನನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ ಗ್ರಹಗಳು ಮನುಷ್ಯನನ್ನು ಬುದ್ಧಿಯಲ್ಲಿ ಹೀನ ಸ್ಥಿತಿಯಲ್ಲಿ ತಲುಪಿಸುತ್ತವೆ ಗ್ರಹಗಳು ಉನ್ನತ ಮಟ್ಟದಲ್ಲಿ ಜೀವನವನ್ನು ಸಾಗಿಸಲು ಸಹಾಯವನ್ನು ಮಾಡುತ್ತವೆ ಗ್ರಹಗಳು ಮನುಷ್ಯನನ್ನು ಪಾತಾಳಕ್ಕೂ ತಳ್ಳುತ್ತವೆ ಪ್ರಪಾತಕ್ಕೂ ತಳ್ಳುತ್ತವೆ ಸ್ವರ್ಗಕ್ಕೂ ಕರೆದುಕೊಂಡು ಹೋಗುತ್ತದೆ ನರಕಕ್ಕೂ ಕೂಡ ಕರೆದುಕೊಂಡು ಹೋಗುತ್ತದೆ ಯಶಸ್ಸಿಗೂ ಕಾರಣವಾಗುತ್ತದೆ ಸಂಕಷ್ಟಕ್ಕೂ ಕಾರಣವಾಗುತ್ತದೆ ಚಂದ್ರ … Read more