ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ಕಥೆ
ನಮಸ್ಕಾರ ಸ್ನೇಹಿತರೆ ಬ್ರಹ್ಮನನ್ನು ಸೃಷ್ಟಿಯ ರಚನಾಕಾರ ಎಂದು ಹೇಳಲಾಗುತ್ತದೆ ಹಾಗೂ ಬ್ರಹ್ಮನ ಪತ್ನಿ ವಿದ್ಯಾ ದೇವಿ ಸರಸ್ವತಿ ಎಂದು ಎಲ್ಲರಿಗೂ ಗೊತ್ತೇ ಇದೆ ಸರಸ್ವತಿ ತನ್ನದೇ ಆದ ಮಗಳು ಎಂದು ನಿಮಗೆ ಗೊತ್ತೇ ಇರುತ್ತದೆ ಹಿಂದೂಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತಿ ಶ್ರೀ ಪುರಾಣ ಎಂಬ ಪ್ರಮುಖ ಗ್ರಂಥಗಳು ಇವೆ ಈ ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ವರಿಸಿದನು ಆದರೆ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದ ಎಂದು ತಿಳಿಯೋಣ ಬನ್ನಿ … Read more