ಯಾವ ಸ್ತ್ರೀ ಈ ಸಮಯದಲ್ಲಿ ಕಸ ಗುಡಿಸುವರೋ ಅವರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ
ತಾಯಿ ಲಕ್ಷ್ಮಿ ಹೇಳಿದ ಮಾತು, ಯಾವ ಸ್ತ್ರೀ ಈ ಸಮಯದಲ್ಲಿ ಕಸಗುಡಿಸುವರೋ ಆ ಮನೆಯಿಂದ ಬಡತನ ನಾಶವಾಗುತ್ತೆ. ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ ಅಂದ್ರೆ, ಇವುಗಳ ಸಂಬಂಧ ನೇರವಾಗಿ ತಾಯಿ ಲಕ್ಷ್ಮಿ ದೇವಿಯೊಂದಿಗೆ ಇರುತ್ತದೆ. ಈ ದಿವ್ಯ ವಸ್ತುಗಳಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ್ತವ್ಯವಿರುತ್ತದೆ. ಹಾಗಾಗಿ ನಾವು ಈ ವಸ್ತುಗಳಿಗೆ ತಾಯಿ ಲಕ್ಷ್ಮಿ ದೇವಿಗೆ ಸಮಾನವಾಗಿ ಗೌರವವನ್ನು ಕೊಡಬೇಕು. ಈ ವಸ್ತುಗಳನ್ನು ಪೂಜೆ ಮಾಡಬೇಕು. ಇವುಗಳನ್ನು ಬಳಸುವಂತಹ ಸಮಯದಲ್ಲಿ ಇವುಗಳಿಗೆ … Read more