ಸಿಂಹ ರಾಶಿಗಿದ್ಯಾ ಒಂದು ವಿಶೇಷ ಶಕ್ತಿ

ನಾವು‌ ಈ ಲೇಖನದಲ್ಲಿ ಸಿಂಹ ರಾಶಿಯ ಏಪ್ರಿಲ್ ತಿಂಗಳಿನ ಮಾಸ ಭವಿಷ್ಯ ತಿಳಿದುಕೊಳ್ಳೋಣ. ಕೆಲಸಗಳನ್ನು ಮಾಡುವುದರಲ್ಲಿ ಮತ್ತು ಅದು ಕಾರ್ಯರೂಪಕ್ಕೆ ತರುವುದರಲ್ಲಿ ನಿಮ್ಮ ಪರಿಸ್ಥಿತಿಯು ಢೋಲಾಯಮಾನವಾಗಿರುತ್ತದೆ. ವಿಶೇಷವಾಗಿ ರವಿ ಗ್ರಹ ಶನಿ ಗ್ರಹದ ಜೊತೆ ಕೂಡಿರುತ್ತದೆ. ಸಿಂಹ ರಾಶಿಯ ಮಟ್ಟಿಗೆ ಇದು ತುಂಬಾ ಒಳ್ಳೆಯ ಬೆಳವಣಿಗೆ ಯಾಗಿರುವುದಿಲ್ಲ . ರಾಶ್ಯಾಧಿಪತಿ ರವಿಯು ಬುಧ ಗ್ರಹದ ಜೊತೆ ಮೊದಲ ವಾರದಲ್ಲಿ ಇರುತ್ತದೆ. ಏಳನೇ ತಾರೀಕಿನ ನಂತರ ಬುಧ ಗ್ರಹವು ದೂರವಾಗುತ್ತದೆ. ರವಿ ಮತ್ತು ಶನಿ ಗ್ರಹದ ನಡುವಿನ ತಾಕಲಾಟಗಳು … Read more

ಶುಭ ದೀಪದ ಲಕ್ಷಣಗಳೇನು? ಯಾವ ಎಣ್ಣೆ ಬಳಸಬೇಕು?

ನಾವು ಈ ಲೇಖನದಲ್ಲಿ ಶುಭ ದೀಪದ ಲಕ್ಷಣಗಳೇನು? ಯಾವ ಎಣ್ಣೆ ಬಳಸಬೇಕು? ದೀಪ ಸ್ವಚ್ಚವಾಗಿಲ್ಲ ಅಂದರೆ ಏನಾಗುತ್ತದೆ ಎಂದು ತಿಳಿಯೋಣ . ಶುಭ ದೀಪದ ಲಕ್ಷಣಗಳು : -1 . ದೀಪದ ಪಾತ್ರೆ ಶುಭ್ರವಾಗದ್ದಷ್ಟೂ ದೀಪ ಹಚ್ಚುವವರ ಮನಸ್ಸು ಶುದ್ಧವಾಗಿರುತ್ತದೆ .ದೀಪವನ್ನು ಹಚ್ಚುವ ಜಾಗದಲ್ಲಿ ಗಾಳಿಯು ಮಂದಸ್ಮಿತವಾಗಿದ್ದರೆ , ತಂಗಾಳಿಯು ಬೀಸುತ್ತಿದ್ದರೆ, ಅಂತಹ ಮನೆಯಲ್ಲಿ ಶಾಂತಿಯಾದ ವಾತಾವರಣ ಇದ್ದು, ನೆನೆದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಗಾಳಿಯು ಜೋರಾಗಿ ಬೀಸುತ್ತಿದ್ದರೆ ಆ ಮನೆಯಲ್ಲಿ ಬಂಧು ಬಳಗದವರಿಂದಲೇ ಸಮಸ್ಯೆ ಉಂಟಾಗುತ್ತದೆ. … Read more