ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೆಚ್ಚು

ನಾವು ಈ ಲೇಖನದಲ್ಲಿ ವ್ಯರ್ಥ ದ್ವೇಷದಿಂದ ಸ್ವ ಹಾನಿಯೇ ಹೇಗೆ ಹೆಚ್ಚಾಗುತ್ತದೆ ಎಂದು ತಿಳಿಯೋಣ . ದ್ವೇಷ ತುಂಬಿದ ಮನಸ್ಸು ಗರಗಸಕ್ಕೆ ಸಿಕ್ಕ ಹಾವಿನಂತೆ ಎತ್ತ ಸರಿದರೂ ನೋವೇ .. ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ . ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವು ಅಂಗಡಿಗೆ ನುಗ್ಗುತ್ತದೆ . ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದು ಎಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ … Read more

ಕನ್ಯಾ ರಾಶಿ ಮುಂದೇನು?

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಅದೃಷ್ಟ ಕೈ ಹಿಡಿಯುವ ಹತ್ತಿರ ದಿನಗಳ ಬಗ್ಗೆ ತಿಳಿದುಕೊಳ್ಳೋಣ . ಇಷ್ಟು ದಿನ ಶನಿ ಗ್ರಹದ ಬೆಂಬಲ ಹೆಚ್ಚಾಗಿತ್ತು .ಇನ್ನು ಮುಂದೆ ಗುರುಬಲವು ಜೊತೆಯಾಗುವುದರಿಂದ ನಿಮಗೆ ಒಳ್ಳೆಯ ಪ್ರಾಪ್ತಿಯನ್ನು ಪಡೆಯಬಹುದು . ಜೀವನದಲ್ಲಿ ಅದ್ಭುತ ಘಟನೆಗಳು ನಡೆಯುವ ಸಮಯವಿದೆ. ಕೈ ತಪ್ಪಿ ಹೋಗಿರುವ ಆಸ್ತಿಗಳೆಲ್ಲವೂ ಕೈ ಸೇರುವ ಸಾಧ್ಯತೆ ಇದೆ . ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಡೆತಡೆ ಇರುವವರಿಗೆ ಒಳ್ಳೆಯ ಸಮಯವಿದೆ . ಏಕೆಂದರೆ ಗುರುವು ದಾರಿ ಮಾಡಿಕೊಡುತ್ತಾನೆ. ಮನೆಯಲ್ಲಿ ನೆಮ್ಮದಿ … Read more

ಕಡಿಮೆ ಬಟ್ಟೆ ಧರಿಸುವ ಹೆಣ್ಣುಮಕ್ಕಳ್ಳಿಗೆ

ನಾವು ಈ ಲೇಖನದಲ್ಲಿ ಕಡಿಮೆ ಬಟ್ಟೆ ಧರಿಸುವ ಹೆಣ್ಣು ಮಕ್ಕಳಿಗೆ ತಂದೆಯ ಸಲಹೆಗಳು ಏನು ಎಂಬುದನ್ನು ತಿಳಿಯೋಣ . ಮಗಳಿಗೆ ಅವಳ ತಂದೆ ಐಫೋನ್ ಉಡುಗೊರೆಯಾಗಿ ನೀಡಿದರು.. ಮರುದಿನ ತಂದೆ ಮಗಳನ್ನು ಕೇಳಿದರು. ಮಗಳೆ ಐಫೋನ್ ಪಡೆದ ನಂತರ ಎಲ್ಲಕ್ಕಿಂತ ಮೊದಲು ನೀನು ಏನು ಮಾಡಿದೆ? ಮಗಳು : – ನಾನು ಸ್ಕ್ರಾಚ್ ಕಾರ್ಡ್ ಮತ್ತು ಕವರ್ ಆರ್ಡರ್ ಮಾಡಿದೆ..! ತಂದೆ : – ನಿನಗೆ ಆರ್ಡರ್ ಮಾಡಲು ಯಾರು ಹೇಳಿದ್ದು? ಮಗಳು : – ಇಲ್ಲ … Read more