ಹೆಣ್ಣುಮಕ್ಕಳು ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನ ಮನೆಗೆ ಅದೃಷ್ಟ
ನಾವು ಈ ಲೇಖನದಲ್ಲಿ ಹೆಣ್ಣು ಮಕ್ಕಳು ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನ ಮನೆಗೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ. ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಅವರ ಒಂದು ಜೀವನ ಬದಲಾಗಿ ಹೋಗುತ್ತದೆ. ಅವರ ಒಂದು ಸಾಲ ಭಾದೆ ತೀರಿ ಹೋಗುತ್ತದೆ . ಸಾಲ ಭಾದೆಯಿಂದ ನೋವು ಪಡುತ್ತಿದ್ದರೆ ಲಕ್ಷ್ಮೀ ದೇವಿ ಅನುಗ್ರಹ ಲಭಿಸುತ್ತದೆ. ನಿಮ್ಮ ಜೀವನ ಬದಲಾಗಿ ಹೋಗುತ್ತದೆ. ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು, ಅಂದುಕೊಂಡರೆ ಅದನ್ನು ಸಾಧಿಸುತ್ತೀರಾ … Read more