ಅರ್ಧ ಚಂದ್ರಾಕೃತಿ ಅಂಗೈಯಲ್ಲಿಇದ್ದರೆ ಒಳ್ಳೆಯ ಯೋಗ
ನಾವು ಈ ಲೇಖನದಲ್ಲಿ ಅಂಗೈಯಲ್ಲಿ ಅರ್ಧಚಂದ್ರಾಕೃತಿ ರೇಖೆ ಇದ್ದರೆ ಒಳ್ಳೆಯ ಯೋಗ ಕೂಡಿ ಬರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಾವು ನಮ್ಮ ಎರಡು ಹಸ್ತಗಳನ್ನು ಸೇರಿಸಿದರೆ ಅಥವಾ ಅಂಗೈಯನ್ನು ಸೇರಿಸಿದರೆ ನಮ್ಮ ಎರಡು ಅಂಗೈಗಳ ಹೃದಯ ರೇಖೆಗಳು ಸೇರಿ ಅರ್ಧಚಂದ್ರಾಕೃತಿ ಏರ್ಪಡುತ್ತದೆ. ಅರ್ಧಚಂದ್ರಾಕೃತಿಯ ಫಲಾಫಲಗಳೇನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಎರಡು ಅಂಗೈಗಳನ್ನ ಜೋಡಿಸಿದಾಗ ಸಾಮಾನ್ಯವಾಗಿ ಎರಡು ರೇಖೆಗಳು ಹೊಂದಿಕೊಂಡಿರುವುದನ್ನು ನೋಡುತ್ತೇವೆ. ನಾವು ಅಂಗೈಯನ್ನು ಜೋಡಿಸಿದಾಗ , ಮೂರು ರೀತಿಯಲ್ಲಿ ರೇಖೆಗಳು ಒಬ್ಬರಿಗೆ ಒಂದೊಂದು ರೀತಿಯಲ್ಲಿ ಜೋಡಣೆಯಾಗಿರುತ್ತದೆ. ಈ … Read more