ತಪ್ಪು ಇಲ್ಲದಕಡೆ ತಲೆ ತಗ್ಗಿಸಬೇಡ
ನಾವು ಈ ಲೇಖನದಲ್ಲಿ ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬಾರದು ಎಂಬುದರ ಬಗ್ಗೆ ತಿಳಿಯೋಣ . ನೀತಿ ಪಾಠ ಹೇಳುವವರೆಲ್ಲಾ ಊಟ ಹಾಕುವುದಿಲ್ಲ. ಹಸಿದವನಿಗೆ ಆದರ್ಶಗಳು ಉಪಯೋಗಕ್ಕೆ ಬರುವುದಿಲ್ಲ. ಭಾವನೆಗಳು ಹೆಚ್ಚಾದಾಗ ಸಣ್ಣ ಪ್ರತಿಕ್ರಿಯೆ ಕೂಡ ಅತಿ ದೊಡ್ಡದಾಗಿ ಪರಿಣಮಿಸುತ್ತದೆ . ದುಡ್ಡು ಬದುಕಿಗೆ ಅವಶ್ಯಕ , ಎಂಬುವುದು ಎಷ್ಟು ಸತ್ಯವೋ, ಬದುಕಿಗೆ ದುಡ್ಡು ಒಂದೇ ಅವಶ್ಯಕವಲ್ಲ ಎಂಬುವುದು ಅಷ್ಟೇ ಸತ್ಯ . ನಾವು ಮೌನವಾದಷ್ಟು ಜನರು ಹೆಚ್ಚು ಅರ್ಥವಾಗುತ್ತಾ ಹೋಗುತ್ತಾರೆ . ತಪ್ಪು ಇಲ್ಲದ ಕಡೆ … Read more