ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿ ಆಗಬಾರದು ದರಿದ್ರತೆ ಬರುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಅಡಿಗೆ ಮನೆಯು ಬಹಳ ಪ್ರಾಮುಖ್ಯವಾದದ್ದು ಮನೆಯ ಪ್ರತಿಯೊಬ್ಬರ ಆರೋಗ್ಯ ಮತ್ತು ಆರೈಕೆಯು ಇದರಿಂದ ಆಗುವಂತಹದು ವಾಸ್ತು ಮನೆಗೆ ಬಹಳ ಮುಖ್ಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸುತ್ತಾರೆ. ಇನ್ನು ವಾಸ್ತು ಪ್ರಕಾರ ಮನೆ ಇದ್ದರೂ ಮನೆಯಲ್ಲಿ ಕೆಲವು ವಿಷಯಗಳನ್ನು ನಾವು ಮರೆಯುವುದರಿಂದ ನಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಇದರಿಂದ ಮನೆಯಲ್ಲಿ ಕಷ್ಟ ನಷ್ಟ ಉಂಟಾಗುತ್ತದೆ. ಇನ್ನು ಅಂತಹ ಕೆಲವು ತಪ್ಪುಗಳನ್ನು ನಾವು ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಸಂತೋಷ ನೆಮ್ಮದಿ … Read more

ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಆರೋಗ್ಯಕ್ಕೆ ಕುತ್ತು!

ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡರೆ ನಮ್ಮ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ನಮ್ಮ ಬದುಕಿನಲ್ಲಿ ಏನೇ ಒಳ್ಳೆಯದು ಅಥವಾ ಕೆಟ್ಟದ್ದಾದರೂ ಅದಕ್ಕೆ ವಾಸ್ತುವಿನ ಪರಿಣಾಮಗಳು ಇದ್ದೇ ಇರುತ್ತವೆ. ವಾಸ್ತು ದೋಷದಿಂದ ನಾವು ಜೀವನದಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಮನೆಯ ವಾಸ್ತು ಮಾತ್ರವಲ್ಲ, ಮನೆಯಲ್ಲಿನ ಕೆಲವು ವಸ್ತುಗಳು ಕೂಡ ನಮ್ಮ ಪ್ರತಿನಿತ್ಯದ ಜೀವನ ಶೈಲಿಯ ಮೇಲೆ ಅಡ್ಡಪರಿಣಾಮವನ್ನು ಸೃಷ್ಟಿಸುತ್ತದೆ. ನಿಮ್ಮ ಆರೋಗ್ಯ, ಉದ್ಯೋಗ, ಹಣ ಕಾಸಿನ ವ್ಯವಹಾರ ಸರಿಯಾಗಿರಬೇಕೆಂದರೆ ಕೆಲವು ವಸ್ತುಗಳನ್ನು ಮನೆಯಲ್ಲಿ … Read more

ಭಕ್ತಿಯಿಂದ ಈ ಒಂದು ಮಂತ್ರ ಪಠಿಸಿದರೆ ಸಾಕು,ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಕೂಡಲೇ ಮಾಯವಾಗುತ್ತೆ

ಗಾಯತ್ರಿ ಮಂತ್ರವನ್ನು ಸಾವಿತ್ರಿ ಮಂತ್ರವೆಂದೂ ಕೂಡ ಕರೆಯಲಾಗುತ್ತದೆ. ಗಾಯತ್ರಿ ಮಂತ್ರವು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ. ನಾಲ್ಕು ವೇದಗಳಲ್ಲಿ ಮಹತ್ವವನ್ನು ಹೊಂದಿರುವ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಸಂತೋಷದ ಜೀವನವನ್ನು, ಉತ್ತಮ ಆರೋಗ್ಯವನ್ನು, ಖ್ಯಾತಿ ಮತ್ತು ಸಂಪತ್ತನ್ನು ಹೊಂದಬಹುದು. ಗಾಯತ್ರಿ ಮಂತ್ರದ ಮಹತ್ವ ಹಾಗೂ ಪ್ರಯೋಜನವೇನು ನೋಡಿ. ಗಾಯಂತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಜ್ಯೋತಿಷ್ಯ ಶಾಸ್ತ್ರದಲ್ಲಿ ಗಾಯಿತ್ರಿ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸಬೇಕೆಂದು … Read more

ಐದು ಅರಿಶಿಣದ ಕೊಂಬು ಮತ್ತು ಎರಡು ಏಲಕ್ಕಿಯಿಂದ ಯಾರಿಗೂ ಕಾಣದಂತೆ ಹೀಗೆ ಮಾಡಿದರೆ ಹೇಗೆ ಧನಾಕರ್ಷಣೆ ಆಗುತ್ತದೆ.

ನಾವು ಈ ಲೇಖನದಲ್ಲಿ ಐದು ಅರಿಶಿಣದ ಕೊಂಬು ಮತ್ತು ಎರಡು ಏಲಕ್ಕಿಯಿಂದ ಯಾರಿಗೂ ಕಾಣದಂತೆ ಹೀಗೆ ಮಾಡಿದರೆ ಹೇಗೆ ಧನಾಕರ್ಷಣೆ ಆಗುತ್ತದೆ. ಎಂದು ತಿಳಿಯೋಣ . ಸ್ತ್ರೀಯರು ಯಾವಾಗಲೂ ಸುಮಂಗಲಿಯಾಗಿ ಇರಬೇಕೆಂದು ಆಸೆ ಪಡುತ್ತಾರೆ .ಪುರುಷರಿಗೆ ಭೋಗ ಭಾಗ್ಯ ಪ್ರಾಪ್ತಿಯಾಗಬೇಕು ಎಂದು ಕೋರಿ ಕೊಳ್ಳುತ್ತಾ ಇರುತ್ತಾರೆ . ಅವರು ಮಾಡುವ ಉದ್ಯೋಗದಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಲಾಭ ಸಿಗಬೇಕೆಂದು ಪೂಜೆ ಮಾಡುತ್ತಾ ಇರುತ್ತಾರೆ . ಒಬ್ಬೊಬ್ಬರ ಆಸೆಗಳು ವಿಭಿನ್ನವಾಗಿರುತ್ತದೆ ಆದರೆ ಪ್ರತಿಯೊಬ್ಬರಿಗೂ ಯಾವುದೇ ಒಂದು ಆಸೆ ಮಾತ್ರ … Read more

ಬದುಕಲು ನಿಯಮಗಳು

ನಾವು ಈ ಲೇಖನದಲ್ಲಿ ಬದುಕಲು 10 ನಿಯಮಗಳು ಯಾವುವು ಎಂದು ತಿಳಿಯೋಣ .ಬದುಕಲು ಇರಲಿ ಹತ್ತು ನಿತ್ಯ ನಿಯಮಗಳು . ಸಮಯ ಎಲ್ಲವನ್ನು ಸರಿಪಡಿಸುತ್ತದೆ. ಸಮಾಧಾನದಿಂದ ಇರಿ . ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಾರೆ ಎನ್ನುವುದು ನಿಮ್ಮ ಕಾಯಕವಾಗದಿರಲಿ. ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳದಿರಿ . ಏಕೆಂದರೆ ಅವರು ನಡೆದು ಬಂದ ದಾರಿ ಬಗ್ಗೆ ನಿಮಗೆಷ್ಟು ಗೊತ್ತಿರಲು ಸಾಧ್ಯ….? ಸಮಸ್ಯೆಗಳ ಬಗ್ಗೆ ಎಂದೂ ಯೋಚಿಸದಿರಿ . ಏಕೆಂದರೆ ಅದರ ಪರಿಹಾರಕ್ಕೆ ಯೋಚಿಸಲು ಇರುವ ಸಮಯವನ್ನು ಅದು ತಿಂದು … Read more

ಸಿಂಹ ರಾಶಿಗೆ ಇದೂ ಒಂದು!

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಭಾಗ್ಯಸ್ಥಾನದ ಬಗ್ಗೆ ತಿಳಿದುಕೊಳ್ಳೋಣ. ಗುರುವು ಸಿಂಹ ರಾಶಿಯವರಿಗೆ ಇಷ್ಟು ದಿನ ಭಾಗ್ಯಸ್ಥಾನದಲ್ಲಿ ಇದ್ದುಕೊಂಡು ಒಳ್ಳೆಯ ಲಾಭಗಳನ್ನು ಕೊಡುತ್ತಿದ್ದನು. ಹಣಕಾಸಿನ ಹರಿವು ಅಥವಾ ಪ್ರಭಾವ ಹೆಚ್ಚಾಗಿ ಇದರಿಂದ ಒಳ್ಳೆಯ ಲಾಭಗಳನ್ನು ಗಳಿಸುತ್ತಿದ್ದೀರಿ. ಮೇ 1 2024 ರಲ್ಲಿ ಬದಲಾಗುವಂತಹ ಗುರುವಿನ ಬದಲಾವಣೆಯಿಂದ ಏನೆಲ್ಲ ತೊಂದರೆಗಳು ಆಗಬಹುದು ಎಂಬುದನ್ನು ತಿಳಿದುಕೊಳ್ಳೋಣ. ಇಷ್ಟು ದಿನ ನಿಮ್ಮ ಜೀವನ ಎನ್ನುವ ಪಯಣ ತುಂಬಾ ಆರಾಮದಾಯಕವಾಗಿತ್ತು. ಮೇ 1 2024 ರಿಂದ ನಿಮ್ಮ ಜೀವನದಲ್ಲಿ ಮುಂದಿನ ಒಂದು … Read more

ನೀನು ಹೇಗಿದೆಯೋ ಇರು

ನಾವು ಈ ಲೇಖನದಲ್ಲಿ ನೀನು ಹೇಗಿದ್ದಿಯಾ ಹಾಗೇ ಇರು . ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬೇಡ ಎಂಬ ವಿಷಯದ ಬಗ್ಗೆ ತಿಳಿಯೋಣ .ಜೀವನ ಒಂದು ಪುಸ್ತಕದಂತೆ. ಕೆಲವು ಅಧ್ಯಾಯ ದುಃಖದಿಂದ ಇದ್ದರೆ , ಇನ್ನು ಕೆಲವು ಅಧ್ಯಾಯ ಸಂತಸದಿಂದ ಇರುತ್ತದೆ . ಸುಮಾರು ಉತ್ತೇಜಕವಾಗಿ ಇರುತ್ತದೆ . ಆದರೆ ನೀನು ಪುಟಗಳನ್ನೇ ತಿರುವದಿದ್ದರೆ, ನಿನಗೆ ಎಂದು ತಿಳಿಯದು ಮುಂದೇನಿದೆ ಎಂದು, ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ ಪ್ರತಿ ಪುಟವು ನಿನ್ನದೇ ಎಂದು ನಡೆಸು ಜೀವನ .. ಜೀವನದಲ್ಲಿ … Read more