ಒಂದ್ವೇಳೆ ವ್ಯಕ್ತಿಗೆ ಸಿಕ್ಕರೆ ಈ 6 ಸಂಕೇತ ಆಂಜನೇಯ ಸ್ವಾಮಿ ಅವರ ಜೊತೆಯಲ್ಲಿ ಇದ್ದಾರೆ

ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಈ ಆರು ಸಂಕೇತಗಳು ಸಿಗುತ್ತಿದ್ದರೆ ಆಂಜನೇಯ ಸ್ವಾಮಿ ನಿಮ್ಮ ಜೊತೆಗೆ ಇದ್ದಾರೆ ಅಂತಾನೇ ಅರ್ಥ ಮಾಡಿಕೊಳ್ಳಿ ಮತ್ತು ಅವರು ನಿಮ್ಮ ರಕ್ಷಣೆ ಕೂಡ ಮಾಡುತ್ತಿರುತ್ತಾರೆ ಸ್ನೇಹಿತರೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಯಾವ ರೀತಿಯ ಪರಿಸ್ಥಿತಿಗಳು ಉದ್ಭವ ಆಗುತ್ತವೆ ಅಂದರೆ ಇವುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮೊಳಗೆ ಇರುವುದಿಲ್ಲ ನಾವು ಹಲವಾರು ಪ್ರಯತ್ನಗಳನ್ನು ಮಾಡಿ ಸುಸ್ತಾಗಿ ಕುಳಿತುಕೊಂಡಿರುತ್ತೇವೆ ಆದರೂ ಸಹ ಆ ಪರಿಸ್ಥಿತಿಯಿಂದ ಆಚೆ ಬರಲು ಸಾಧ್ಯವಾಗುವುದಿಲ್ಲ ಇಂತಹ ಸ್ಥಿತಿಯಲ್ಲಿ ಕೇವಲ ಈಶ್ವರನೇ ನಮಗೆ ಸಹಾಯ ಮಾಡಬಲ್ಲ ಹಾಗಾಗಿ ದೇವರು ನಮ್ಮ ಜೊತೆ ಇರುವುದು ಇಂಪಾರ್ಟೆಂಟ್ ಆಗಿರುತ್ತದೆ ಒಂದು ವೇಳೆ ಈಶ್ವರನ ಆಶೀರ್ವಾದ ನಿಮ್ಮ ಮೇಲೆ ಇದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವುದೇ ರೀತಿಯ ಕಠಿಣ ಪರಿಸ್ಥಿತಿಯಿಂದ ಸುಲಭವಾಗಿ ಆಚೆ ಬರಬಹುದು ಯಾಕೆ ಅಂದರೆ ಈಶ್ವರನು ಕಳಿಸಿದ ಸಕಾರಾತ್ಮಕ ಶಕ್ತಿಯು ತುಂಬಾನೇ ಕಠಿಣವಾದ ಕಷ್ಟಗಳನ್ನು ಕೂಡ ಸಹಾಯಮಾಡುತ್ತದೆ ಇಲ್ಲಿ ಅವು ನಿಮಗೆ ಸರಿಯಾದ ಮಾರ್ಗವನ್ನು ಸಹ ತೋರಿಸಿಕೊಡುತ್ತವೆ ಹಲವಾರು ಬಾರಿ ನಿಮಗೂ ಸಹ ಈ ಅನುಭವಗಳು ಆಗಿರಬಹುದು ಕಠಿಣವಾದ ಪರಿಸ್ಥಿತಿಯಲ್ಲಿ ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ಬಿಟ್ಟಿರುತ್ತೀರಾ ಇಲ್ಲಿ ನಿಮಗೆ ಯಶಸ್ಸು ಕೂಡ ಸಿಕ್ಕಿಬಿಡುತ್ತದೆ ಇದೇ ಸಕಾರಾತ್ಮಕ ಶಕ್ತಿಗಳು ನಿಮಗೆ ಸಹಾಯವನ್ನು ಮಾಡುತ್ತಾ ಇರುತ್ತವೆ ಆದರೆ ಇದರ ವಿರುದ್ಧವಾಗಿ ಯಾವಾಗ ನಮ್ಮ ಕಾರ್ಯಗಳಿಂದ ಈಶ್ವರನು ನಮ್ಮ ಮೇಲೆ ಸಿಟ್ಟಾಗಿರುತ್ತಾನೋ ಆಗ ಅವರು

ನಮ್ಮ ಮೇಲೆ ಕೃಪೆಯನ್ನು ಇಡುವುದಿಲ್ಲ ಇಲ್ಲಿ ನಾವು ಎಷ್ಟೇ ಪ್ರಯತ್ನವನ್ನು ಮಾಡಿದ ಮೇಲು ಸಹ ಕೇವಲ ನಿರಾಶೆ ಮಾತ್ರ ನಮಗೆ ಸಿಗುತ್ತದೆ ಯಾಕೆ ಅಂದರೆ ಶಾಸ್ತ್ರಗಳಲ್ಲಿ ಈ ರೀತಿ ವರ್ಣಿಸಿದ್ದಾರೆ ಯಾವ ವ್ಯಕ್ತಿಯ ಜೀವನದಲ್ಲಿ ಅನಿಷ್ಠವು ಶುರುವಾಗುತ್ತದೆಯೋ ಈಶ್ವರನು ಅವರ ಬುದ್ಧಿಯನ್ನು ಮೊದಲೇ ಕಿತ್ತುಕೊಂಡಿರುತ್ತಾನೆ ಹಾಗಾಗಿ ಎಲ್ಲರೂ ಒಳ್ಳೆಯದನ್ನು ಯೋಚನೆ ಮಾಡುವುದಿಲ್ಲ ಒಳ್ಳೆಯ ಕಾರ್ಯಗಳನ್ನು ಸಹ ಮಾಡುವುದಿಲ್ಲ ಅವರಿಗೆ ಎಲ್ಲವೂ ಸಹ ಕೆಟ್ಟದಾಗಿ ಕಾಣುತ್ತದೆ ಹಾಗಾಗಿ ಸ್ನೇಹಿತರೆ ನಾವು ಇಲ್ಲಿ ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದರೆ ಅದು ಈಶ್ವರನ ಕೃಪಾ ದೃಷ್ಟಿ ನಮ್ಮ ಮೇಲೆ ಇರುವಂತೆ ನಡೆದುಕೊಳ್ಳಬೇಕು ಇಲ್ಲಿ ನಾವು ನಿಮಗೆ ಕೆಲವು ಯಾವ ರೀತಿಯ ಸಂಕೇತಗಳ ಬಗ್ಗೆ ತಿಳಿಸಿಕೊಡುತ್ತೇವೆ

ಅಂದರೆ ಇವುಗಳ ಮೂಲಕ ಆಂಜನೇಯ ಸ್ವಾಮಿ ನಮ್ಮನ್ನು ನೋಡುತ್ತಾ ಇದ್ದಾರೆ ಅಂತ ತಿಳಿಯಬಹುದು ಅಥವಾ ಅವರ ಕೃಪಾ ದೃಷ್ಟಿ ನಮ್ಮ ಮೇಲೆ ಇದೆ ಅಂತ ತಿಳಿಯಬಹುದು ಮತ್ತು ಅವರ ಸಹಾಯದಿಂದ ನಾವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸಬಹುದು ಹಾಗಾದ್ರೆ ಬನ್ನಿ ಯಾವುವು ಆ ಸಂಕೇತಗಳು ಅಂತ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮೊದಲನೇ ಸಂಕೇತ ಪಶ್ಚತ್ತಾಪ ಆಗಿದೆ ಸ್ನೇಹಿತರೆ ನೀವು ಯಾವಾಗ ಏಕಾಂತದಲ್ಲಿ ಕುಳಿತುಕೊಂಡಿರುತ್ತೀರೋ ಒಂದು ವೇಳೆ ಅಚಾನಕ್ಕಾಗಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಭೂತಕಾಲದಲ್ಲಿ ನಿಮ್ಮ ಮೂಲಕ ನಡೆದ ತಪ್ಪುಗಳ ಕಾರಣದಿಂದಾಗಿ ಪಶ್ಚತಾಪ ಆಗಲು ಶುರುವಾದರೆ ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ

ಆ ತಪ್ಪುಗಳ ಬಗ್ಗೆ ಆಂಜನೇಯ ಸ್ವಾಮಿಯಲ್ಲಿ ಕ್ಷಮೆಯನ್ನು ಕೋರಿದರೆ ಇದು ಇಲ್ಲಿ ಒಂದು ಸಂಕೇತ ಅಂತ ತಿಳಿಯಲಾಗಿದೆ ಇಲ್ಲಿ ಆಂಜನೇಯ ಸ್ವಾಮಿ ನಿಮಗೆ ನಿಮ್ಮ ತಪ್ಪುಗಳ ಅರಿವನ್ನು ಮೂಡಿಸುತ್ತಾ ಇರುತ್ತಾರೆ ಅಂತ ಅರ್ಥ ಆಗಿದೆ ಈಗ ಅವರ ದೃಷ್ಟಿ ನಿಮ್ಮ ಮೇಲೆ ಇದೆ ಅಂತ ತಿಳಿಯಿರಿ ಮುಂಬರುವ ಸಮಯದಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ನಡೆಯಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ಇವುಗಳ ಸಂಕೇತ ಆಂಜನೇಯ ಸ್ವಾಮಿ ನಿಮಗೆ ಕೊಡುತ್ತಿರುತ್ತಾರೆ ಎರಡನೆಯದು ಕಣ್ಣುಗಳಲ್ಲಿ ನೀರು ಬರುವುದು ಆಗಿದೆ ಸ್ನೇಹಿತರೆ ನಿಮಗೂ ಕೂಡ ಈ ರೀತಿ ಆಗಿದೆಯಾ ಅಂದರೆ ನೀವು ಇಲ್ಲಿ ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ವನ್ನು ಓದುತ್ತಾ ಇರುತ್ತೀರಾ ಅಥವಾ ಕೇಳುತ್ತಾ ಇರುತ್ತೀರಾ ಅಚಾನಕ್ಕಾಗಿ ನಿಮ್ಮ ಕಣ್ಣುಗಳಲ್ಲಿ ನೀರು ಹರಿಯಲು ಶುರುವಾಗುತ್ತದೆ

ಇಲ್ಲಿ ನಿಮ್ಮ ಮನಸ್ಸು ಕೂಡ ಹಗುರವಾದ ಅನುಭವವಾಗುತ್ತದೆ ಇದು ಒಂದು ಯಾವ ರೀತಿಯ ಸಂಕೇತ ಆಗಿರುತ್ತದೆ ಅಂದರೆ ಆಂಜನೇಯ ಸ್ವಾಮಿ ನಿಮ್ಮ ಭಕ್ತಿಯಿಂದ ಒಲದಿರುತ್ತಾರೆ ಇಲ್ಲಿ ಆಂಜನೇಯ ಸ್ವಾಮಿಯ ಭಕ್ತಿಯು ಅವರು ನಿಮ್ಮ ಹತ್ತಿರ ಬರುವಂತೆ ಮಾಡಿರುತ್ತದೆ ಒಂದು ವೇಳೆ ನಿಮ್ಮ ಜೊತೆಗೂ ಈ ರೀತಿ ಆಗುತ್ತಿದ್ದರೆ ಇಲ್ಲಿ ನಿಮ್ಮ ಕೆಟ್ಟ ದಿನಗಳು ದೂರ ಆಗಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ಆಂಜನೇಯ ಸ್ವಾಮಿ ನಿಮ್ಮ ಜೀವನದಲ್ಲಿ ನಡೆಯುತ್ತಿರುವಂತಹ ಎಲ್ಲಾ ಕಷ್ಟಗಳ ಅಂತ್ಯವನ್ನು ಮಾಡುತ್ತಿದ್ದಾರೆ ಅಂತ ಅರ್ಥ ಮಾಡಿಕೊಳ್ಳಿ ಹಾಗೆ ಮೂರನೆಯ ಸಂಕೇತ ಕಾಮದ ಭಾವನೆ ಆಗಿದೆ ಸ್ನೇಹಿತರೆ ಇದು ತುಂಬಾನೇ ಇಂಪಾರ್ಟೆಂಟ್ ಇದೆ ಇದು ನಿಮ್ಮ ಉನ್ನತಿಯ ಸಂಕೇತ ಆಗಬಹುದು ಮತ್ತು ಈ ಸಂಕೇತ ನಿಮಗೆ ಯಾವಾಗ ಸಿಗುತ್ತದೆ ಅಂದರೆ ಆಂಜನೇಯ ಸ್ವಾಮಿಯು ನಿಜವಾಗಲೂ ಅದೃಶ್ಯ ರೀತಿಯಲ್ಲಿ ನಿಮ್ಮ ಜೊತೆ ಇರುತ್ತಾರೆ ಇಲ್ಲಿ ನೀವು

ನಿಮ್ಮ ಕಾಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತೀರಾ ಇಲ್ಲಿ ಪರ ಸ್ತ್ರೀಯರನ್ನು ನೋಡಿದಾಗ ತಾಯಿಯ ಕಲ್ಪನೆ ನಿಮ್ಮಲ್ಲಿ ಬರುತ್ತದೆ ಇಲ್ಲಿ ನೀವು ಸಿದ್ಧಿಪುರುಷರು ಆಗಿದ್ದೀರಾ ಅಂತಾನೆ ಅರ್ಥ ಮಾಡಿಕೊಳ್ಳಿ ಸಾಕ್ಷಾತ್ ಆಂಜನೇಯ ಸ್ವಾಮಿಯ ಕೃಪೆ ನಿಮಗೆ ಸಿಕ್ಕಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ನೀವು ನಿಮ್ಮ ಗುರಿಯನ್ನು ತಲುಪುವುದನ್ನು ಬೇರೆಯವರಿಂದ ತಡೆಯಲು ಸಾಧ್ಯವಾಗುವುದಿಲ್ಲ ನಾಲ್ಕನೆಯ ಸಂಕೇತ ಸಹಾಯ ಮಾಡುವ ಮನಸ್ಥಿತಿ ಸ್ನೇಹಿತರೆ ಒಂದು ವೇಳೆ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡಲು ಮನಸ್ಸು ಆಗುತ್ತಿದ್ದರೆ ಒಂದು ವೇಳೆ ಯಾರಾದರೂ ನಿಮಗೆ ಸಹಾಯ ಕೇಳಲು ಬಂದರೆ ಒಂದು ವೇಳೆ ನಿಮಗೆ ಇಲ್ಲ ಅಂತ ಹೇಳಲು ಸಾಧ್ಯ ಆಗದೆ ಇದ್ದರೆ ಇದು ಕೂಡ ಈಶ್ವರನ ಸಂಕೇತ ಆಗಿರುತ್ತದೆ ಸ್ವತಹ ಆಂಜನೇಯ ಸ್ವಾಮಿ

ನಿಮ್ಮ ಮೂಲಕ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಇರುತ್ತಾರೆ ಈ ಸಮಯದಲ್ಲಿ ನೀವು ಮಾಡಿದಂತಹ ಸಹಾಯವು ಮುಂದಿನ ದಿನಗಳಲ್ಲಿ ನಿಮಗಾಗಿ ದೊಡ್ಡ ಲಾಭವನ್ನು ನೀಡುತ್ತದೆ ಐದನೆಯ ಸಂಕೇತ ಕೋತಿಗಳು ಮಂಗಗಳು ಮನೆಗೆ ಬರುವುದು ಒಂದು ವೇಳೆ ಯಾವುದಾದರೂ ಕೋತಿ ಅಥವಾ ಮಂಗ ಪದೇ ಪದೇ ನಿಮ್ಮ ಮನೆಗೆ ಬರುತ್ತಿದ್ದರೆ ತಿನ್ನುವ ವಸ್ತುಗಳನ್ನು ತೆಗೆದುಕೊಂಡು ಓಡಿ ಹೋದರೆ ಅಥವಾ ತುಂಬಾ ಹೊತ್ತು ನಿಮ್ಮ ಮನೆಯ ಮೇಲೆ ಕುಳಿತುಕೊಂಡಿದ್ದರೆ ಒಳ್ಳೆಯ ಸಂಕೇತ ಆಗಿರುತ್ತದೆ ಆಂಜನೇಯ ಸ್ವಾಮಿಯು ನಿಮ್ಮ ಮನೆಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿಯನ್ನು ತೆಗೆಯಲು ಬಂದಿದ್ದಾನೆ ಅಂತ ಅರ್ಥ ಮಾಡಿಕೊಳ್ಳಿ ಹಾಗಾಗಿ ಆ ಮಂಗಗಳಿಗೆ ನೀವು ಏನಾದರೂ ತಿನ್ನಲು ಕೊಡುವುದು ಒಳ್ಳೆಯದು

ಅದು ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳಿ ಆರನೆಯ ಸಂಕೇತ ಕೆಂಪು ವಸ್ತುಗಳು ಕಂಡುಬರುವುದು ಒಂದು ವೇಳೆ ಮಂಗಳವಾರದ ದಿನ ನೀವು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗುತ್ತಿದ್ದರೆ ದಾರಿಯಲ್ಲಿ ನಿಮಗೆ ಕೆಂಪು ಬಣ್ಣದ ವಸ್ತುಗಳು ಕಂಡು ಬಂದರೆ ಅಂದರೆ ಕೆಂಪು ಸೀರೆಯನ್ನು ತೊಟ್ಟಿರುವ ಮಹಿಳೆ ಆಗಲಿ ಕೆಂಪು ಬಣ್ಣದ ಹಸುವಾಗಲಿ ಇವು ನಿಮಗೆ ತುಂಬಾನೇ ಶುಭ ಸಂಕೇತ ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ ನಿಮಗೂ ಸಹ ಇಂತಹ ಸಂಕೇತಗಳು ಸಿಗುತ್ತಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಖಂಡಿತ ಕಳಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment