ಈ ವಸ್ತುಗಳಿಗೆ ಮರೆತು ಕೂಡ ಕೈ ಚಾಚಬೇಡಿ
ವಾಸ್ತುಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.ನಾವು ಮನೆಗೆ ಬೇಕಾದ ವಸ್ತುಗಳು ಸರಿಯಾದ ಸಮಯಕ್ಕೆ ಸಿಗದೇ ಇದ್ದಾಗ ನಾವು ಬೇರೆಯವರಿಂದ ವಸ್ತುಗಳನ್ನು ಪಡೆಯುತ್ತೇವೆ. ವಾಸ್ತುಶಾಸ್ತ್ರದ ಪ್ರಕಾರ ಈ ರೀತಿ ವಸ್ತುಗಳನ್ನು ಪಡೆದುಕೊಂಡರೇ ನಾವು ದೊಡ್ಡ ನಷ್ಟವನ್ನು ಅನುಭವಿಸಬಹುದು ಎಚ್ಚರ. ಅಪ್ಪಿತಪ್ಪಿಯೂ ಯಾರ ಕರವಸ್ತ್ರವನ್ನು ಬಳಸಬೇಡಿ ಹಾಗೂ ಎರವಲು ಪಡೆಯಬೇಡಿ. ಇದರಿಂದ ಸಂಬಂಧ ಹಾಳಾಗಿ ಮನಸ್ತಾಪಗಳು ಉಂಟಾಗುತ್ತದೆ. ಕೆಲವರು ಫಂಕ್ಷನ್ ಗಳಿಗೆ ಹೋಗುವಾಗ ತಮ್ಮ ಡ್ರೆಸ್ಸಿಗೆ ಮ್ಯಾಚಿಂಗ್ ಆಗುತ್ತೆ ಮತ್ತು ತುಂಬಾ ಚೆನ್ನಾಗಿದೆ ಎಂದು … Read more