ಜೀವನದ ಕಹಿ ಸತ್ಯ

ನಾವು ಈ ಲೇಖನದಲ್ಲಿ ಜೀವನದ ಕಹಿ ಸತ್ಯ ಮನಸ್ಸಿಗೆ ಮುಟ್ಟುವ ಮಾತುಗಳು ಯಾವುದು ತಿಳಿಯೋಣ .ಪ್ರೀತಿ ಎಂಥವರನ್ನೂ ಬೇಕಾದರೂ ಬದಲಾವಣೆ ಮಾಡುತ್ತದೆ ಎ೦ದು ಹೇಳುತ್ತಾರೆ. ಅದು ಸುಳ್ಳು ದುಡ್ಡು ಮತ್ತು ಆಸ್ತಿ ಎಂಥವರನ್ನು ಬೇಕಾದರೂ ಬದಲಾವಣೆ ಮಾಡುತ್ತದೆ. ಇದ್ದಾಗ ಕಲ್ಲಾಗಿ ಹೋದಾಗ, ಹೂವಾಗಿ ಔಷಧಿ ಕೊಟ್ಟ ಹಾಗೆ ಮಾಡಿ , ವಿಷ ಕೊಟ್ಟವರೇ ಎಲ್ಲ …. ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು. ಏಕೆಂದರೆ ಇಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ … Read more

ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತಗಳು

ನಾವು ಈ ಲೇಖನದಲ್ಲಿ ನಮ್ಮ ಹಿರಿಯರು ಹೇಳಿರುವ ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು ಯಾವುದು ಎಂದು ತಿಳಿಯೋಣ . ನಮ್ಮೆಲ್ಲರ ಆರೋಗ್ಯದ ಗುಟ್ಟು ನಮ್ಮ ಹಿರಿಯರು ಹೇಳಿರುವ ಈ 35 ಸೂತ್ರಗಳಲ್ಲಿ ಅಡಗಿದೆ. 1 . ಬೆಳಗ್ಗೆ ಬೇಗ ನಿದ್ದೆಯಿಂದ ಏಳಬೇಕು . ಅಂದರೆ ಸೂರ್ಯ ನೆತ್ತಿ ಮೇಲೆ ಬರುವ ಮುಂಚೆ ಎದ್ದು ಸ್ನಾನ ಮುಗಿಸಬೇಕು 2 . ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು ನಿಮಗೆ ಹೊಸ ದಿನ … Read more

ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನ

ನಾವು ಈ ಲೇಖನದಲ್ಲಿ ನಾಲ್ಕು ಜನರೊಂದಿಗೆ ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನಾಗಿರುತ್ತದೆ ಎಂಬ ವಿಷಯದ ಬಗ್ಗೆ ತಿಳಿಯೋಣ .1 . ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು . 2 . ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು . 3 . ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು . 4 .ನಿಮ್ಮ ಮಾತಿನ ಅಗತ್ಯ , ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು . 5 . ಕೊನೆ ಪಕ್ಷ ನಿಮ್ಮ ಮಾತಿಗೆ ಅಲ್ಲಿ ಗೌರವ ಇರಬೇಕು … Read more