Daily Archives

May 30, 2023

ದಿನ 1ಎಲೆ ದೇಹಕ್ಕೆ ಸಂಜೀವಿನೀ ರಕ್ತ ಶುದ್ಧಿಗೆ, ಕೈಕಾಲು ಮಂಡಿ ನೋವು ಊತ ಸುಸ್ತು ನಿಶಕ್ತಿಗೆ ಬಿಪಿ ಶುಗರ್ ಕಂಟ್ರೋಲ್ ಗೆ

ಈ ಎಲೆಯನ್ನು ಬೇರನ್ನು ಭೂಮಿ ಮೇಲಿರುವ ಸಂಜೀವಿನಿ ಎಂದು ಹೇಳುತ್ತೇವೆ ಕಾರಣವಿಷ್ಟೇ. ಇದು ನಮ್ಮ ದೇಹಕ್ಕೆ ಅಮೃತವಾಗಿ ಕೆಲಸ ಮಾಡುತ್ತದೆ. ಹೇರಳವಾದ ಔಷಧೀಯ ಗುಣವುಳ್ಳ ಈ ಅಮೃತ ಬಳ್ಳಿಯನ್ನು ಅಮೃತದ ಮೂಲವೆಂದು ಕರೆಯುತ್ತಾರೆ. ಕೆಲವೊಂದು ಔಷಧಿಗಳು ಕೇವಲ ವಾತ ದೋಷವನ್ನು, ಪಿತ್ತದೋಷ, ಕಫ ದೋಷವನ್ನು…

ಮೆಂತೆಗೆ ಈ ಪದಾರ್ಥ ಸೇರಿಸಿ ಕೂದಲು ಉದುರುವುದು ತಕ್ಷಣ ನಿಲ್ಲತ್ತೆ ಬಿಳಿ ಕೂದಲು ಕಪ್ಪಾಗತ್ತೆ ಕೂದಲು ಉದ್ದ…

ಸ್ನೇಹಿತರೇ ಇವತ್ತಿನ ಮನೆಮದ್ದನ್ನು ಕೂದಲಿಗೆ ಹಾಕಿದರೇ ಕೂದಲು ಬೆಳೆಯುತ್ತದೆ, ಉದುರುವುದು ನಿಲ್ಲುತ್ತದೆ. ಕೂದಲು ಹೊಳೆಯುತ್ತದೆ ಕಪ್ಪಾಗುತ್ತದೆ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳು ಇವೆ ಕೂದಲಿನ ಹೊಟ್ಟು, ನಾವು ಬಳಸುವ ಶ್ಯಾಂಪೂ, ಕೂದಲನ್ನು ಬ್ಯೂಟಿಫಾರ್ಲರ್‍ಗಳಲ್ಲಿ ನೇರವಾಗಿ…

ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೆ ಮಾಲೀಕರಾಗುವ ಭಾಗ್ಯ

ಸ್ನೇಹಿತರೇ ಸಾಕಷ್ಟು ಜನರಿಗೆ ತಿಳಿದಿರುವಂತೆ ನಮ್ಮ ತಂದೆತಾಯಿ ಕರೆಯುವ ಹೆಸರು ನಮಗೆ ಪರಿಚಯವಾಗಿರುತ್ತದೆ, ಸ್ನೇಹಿತರೂ ಮತ್ತು ಬಂಧೂಗಳು ಅಡ್ಡ ಹೆಸರುಗಳನ್ನು ಇಟ್ಟರೂ, ಮುಖ್ಯವಾದ ಹೆಸರೇ ಮುಖ್ಯವಾಗಿರುತ್ತದೆ. ಹೆಸರಿನಲ್ಲೇ ನಮ್ಮ ಜೀವನವೂ ಆಧಾರಿತವಾಗಿರುತ್ತದೆ. ಹೆಸರು ಅರ್ಥಪೂರ್ಣವಾಗಿದ್ದರೇ…

ಶನಿವಾರದ ದಿನ ಈ ತಪ್ಪುಗಳು ಎಂದಿಗೂ ಮಾಡಬೇಡಿ

ಎಲ್ಲರಿಗೂ ಗೊತ್ತಿದೆ ಶನಿಯ ಕತೆ. ಶನಿಯು ಸೂರ್ಯದೇವನ ಪುತ್ರನಾಗಿರುತ್ತಾನೆ. ಹಾಗೇ ಬ್ರಹ್ಮನ ಆಶೀರ್ವಾದದಿಂದ ಶನಿಗೆ ಸೂರ್ಯದೇವನಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ. ಶನಿದೇವ ಜಾತಕದಲ್ಲಿ ಬಂದು ಕೂಡುತ್ತಾನೆ ಎಂದರೆ ಒಂದುವರೆ ವರ್ಷದಿಂದ ಏಳುವರ್ಷದ ವರೆಗೆ ಕೂತುಕೊಳ್ಳುತ್ತಾನೆ. ನಿಮ್ಮ ಜಾತಕದಲ್ಲಿ…

ಶ್ರೀಕೃಷ್ಣ ಹೇಳಿದ ಮಾತು: ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಧನಸಂಪತ್ತಿನ ಪ್ರಾಪ್ತಿ ಆಗುತ್ತದೆ ತಾಯಿ ಲಕ್ಷ್ಮಿ ಬರುವಳು

ಸ್ನೇಹಿತರೇ ನವಿಲುಗರಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಾಸ್ತುಶಾಸ್ತ್ರದಲ್ಲಿ ಮಹತ್ತ್ವಪೂರ್ಣವಾದ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ನವಿಲುಗರಿಯು ಮನೆಯಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ತುಂಬಾನೇ ಉಪಯೋಗಕರವಾದ ವಸ್ತುವಾಗಿದೆ. ಶಾಸ್ತ್ರಗಳಲ್ಲಿ ಇದನ್ನು…

ವೃಷಭ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೃಷಭ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ವೃಷಭ ರಾಶಿಯಲ್ಲಿ ಜನಿಸಿದವರು ಮಧ್ಯಮ ಎತ್ತರವನ್ನು ಹೊಂದಿದವರಾಗಿ ಸಂಗೀತ ಪ್ರಿಯರು ಹಾಗೂ ಕಲೆಯನ್ನು ಹೆಚ್ಚಾಗಿ ಇಷ್ಟಪಡುವವರು ಆಗಿರುತ್ತಾರೆ ಹೆಚ್ಚಿನ…

ಮಿಥುನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯಲ್ಲಿ ಜನಿಸಿದವರು ಸುಂದರವಾಗಿ ಹಾಗೂ ಲಕ್ಷಣ ಉಳ್ಳವರಾಗಿ ದೈಹಿಕ ಸಾಮರ್ಥ್ಯಕಿಂತ ಮಾನಸಿಕ ಸಾಮರ್ಥ್ಯವು ಹೆಚ್ಚಾಗಿರುತ್ತದೆ ಆದರೆ ಇವರು…

ಸಿಂಹರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಸಂಚಿಕೆಯಲ್ಲಿ ಸಿಂಹ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ ಸಿಂಹ ಎನ್ನುವ ಪದವು ಹೆಸರೇ ಸೂಚಿಸುವಂತೆ ಈ ರಾಶಿಯ ಜನರು ಈ ರಾಶಿಯ ಚಿಹ್ನೆಯನ್ನೇ ಸೂಚಿಸುತ್ತಾರೆ ಆದ್ದರಿಂದ ಇವರಲ್ಲಿ ರಾಜನ ಗುಣ ಹೆಚ್ಚಾಗಿರುತ್ತದೆ ಆಳ್ವಿಕೆಯ ಗುಣಗಳಿದ್ದು…

ಕಟಕ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಆಗಿರುತ್ತಾರೆ ನೋಡಲು ಸಾಧಾರಣ ರೂಪವಂತರು ಆಗಿದ್ದರು ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಬರು…

ಮೊಟ್ಟೆ ತಿನ್ನುವ ಪ್ರತಿಯೊಬ್ಬರೂ ನೋಡಲೇಬೇಕಾದ

ನಮಸ್ಕಾರ ಸ್ನೇಹಿತರೆ ಕೆಲವೊಂದಿಷ್ಟು ಆಹಾರಗಳು ವಿರುದ್ಧವಾಗಿರುತ್ತವೆ ಅಂದರೆ ಅಂತಹ ಆಹಾರವನ್ನು ಸೇವನೆ ಮಾಡಿದ ನಂತರ ಕೆಲವೊಂದಿಷ್ಟು ಆಹಾರವನ್ನು ಸೇವನೆ ಮಾಡಬಾರದು ಹಾಗೆ ಕೆಲವು ಆಹಾರಗಳು ಆರೋಗ್ಯಕ್ಕೆ ಲಾಭವನ್ನು ಉಂಟು ಮಾಡಿದರೆ ಇನ್ನು ಕೆಲವು ಆಹಾರಗಳು ಆರೋಗ್ಯಕ್ಕೆ ನಷ್ಟವನ್ನು ಉಂಟು…