ಅದೃಷ್ಟತದ ಹೆಣ್ಣು
ನಾವು ಈ ಲೇಖನದಲ್ಲಿ ಅದೃಷ್ಟ ತರುವಂತಹ ಹೆಣ್ಣು ಮಕ್ಕಳ ಗುಣ ಲಕ್ಷಣಗಳು ಯಾವುದು ಎಂದು ತಿಳಿಯೋಣ . 1 . ಹಲ್ಲಿನ ನಡುವೆ ಅಂತರ ಇರುವ ಹೆಣ್ಣು ಮಕ್ಕಳು ತುಂಬಾ ಭಾಗ್ಯಶಾಲಿ ಆಗುತ್ತಾರೆ. 2 . ದೊಡ್ಡ ತಲೆಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳನ್ನು ಸರಸ್ವತಿ ದೇವಿಗೆ ಹೋಲಿಸಿದ್ದಾರೆ. 3 . ಮೂಗಿನ ಮೇಲೆ ಮಚ್ಚೆಯನ್ನು ಹೊಂದಿರುವಂತಹ ಹೆಣ್ಣು ಮಕ್ಕಳು ಭಾಗ್ಯಶಾಲಿ ಆಗಿರುತ್ತಾರೆ. 4 . ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡನಿಗೆ ಅದೃಷ್ಟದ ದೇವತೆಯಾಗಿ … Read more