ಪಾರಿಜಾತ ನೆಲಕ್ಕೆ ಬಿದ್ದರೂ ದೋಷವಿಲ್ಲ ಯಾಕೆ?
ಪಾರಿಜಾತ ನೆಲಕ್ಕೆ ಬಿದ್ದರೂ ದೋಷ ಅಂಟದು ಶ್ರೇಷ್ಠ ಹೂ ಇದರ ವಿಶೇಷತೆ ತಿಳಿಯಿರಿ.ಪಾರಿಜಾತ ಇವುಗಳನ್ನು ದೇವತೆಗಳ ಹೂ ಎಂತಲೂಪಾರಿಜಾತ ಮರವನ್ನು ದೇವತಾ ವೃಕ್ಷ ಎಂತಲೂ ಕರೆಯುತ್ತಾರೆ ಪಾರಿಜಾತದ ಜೊತೆಗೆ ಮಂದಾರ, ಸಂತಾನ ವೃಕ್ಷ ,ಕಲ್ಪವೃಕ್ಷ ಮತ್ತು ಚಂದನವನ್ನು ದೇವರ ವೃಕ್ಷಗಳು ಎನ್ನುವರು. ಅವು ಮಾಲಿನ್ಯ ಕಾರಕವಲ್ಲ ಲಕ್ಷ್ಮಿ ದೇವತೆಯೊಂದಿಗೆ ಕ್ಷೀರಸಾಗರದಿಂದ ಜನಿಸಿದ ಪಾರಿಜಾತವೇ ತುಂಬಾ ಶ್ರೇಷ್ಠವಾಗಿದೆ ಪುರಾಣದ ಪ್ರಕಾರ ಸತ್ಯಭಾಮೆಯ ಕೋರಿಕೆಯಂತೆ ಶ್ರೀ ಕೃಷ್ಣನ ದೇವಲೋಕಕ್ಕೆ ಹೋಗಿ, ಇಂದ್ರನನ್ನು ಜಹಿಸಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನು ಎಂಬ … Read more