ಹನುಮಾನ್ ಚಾಲೀಸಾ ಓದುವ ಸರಿಯಾದ ನಿಯಮ, ಈಗ ಪೂರ್ತಿ ಲಾಭ ಪಡೆಯಿರಿ
ನಮಸ್ಕಾರ ಸ್ನೇಹಿತರೆ ಹನುಮಾನ್ ಚಾಲೀಸಾ ಒಂದು ಯಾವ ರೀತಿಯ ಮಾಧ್ಯಮ ಆಗಿದೆ ಎಂದರೆ ಇದನ್ನು ಓದಿ ಒಬ್ಬ ಭಕ್ತನು ಆಂಜನೇಯಸ್ವಾಮಿಯ ಜ್ಞಾನ ಬಲ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದರು ಭಕ್ತನು ಯಾವ ತಪ್ಪನ್ನೂ ಮಾಡದೆ ಹನುಮಾನ್ ಚಾಲೀಸ ವನ್ನು ಓದಿ ದಾಗ ಇಲ್ಲಿ…