ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಹೀಗೆ ಇರುತ್ತದೆ

ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಹೀಗೆ ಇರುತ್ತದೆ. ಮೇಷ ರಾಶಿ- ಸಿಟ್ಟು, ಪೌರುಷ, ಬೇಜವಾಬ್ದಾರಿ ವೃಷಭ ರಾಶಿ- ಅಧಿಕ ಜವಾಬ್ದಾರಿ, ಆಲೋಚನೆ ಮಿಥುನ ರಾಶಿ- ಚುರುಕುತನ, ವಾಯುವೇಗವಾಗಿ ಆಲೋಚಿಸುವುದು. ಕರ್ಕಾಟಕ ರಾಶಿ- ಮಾನಸಿಕ ವೇದನೆ, ಹೆಚ್ಚು ಆಲೋಚನೆ ಮಾಡುವುದು. ಸಿಂಹರಾಶಿ- ನಾಯಕತ್ವ, ಮುಂಚೆ ಹೆಜ್ಜೆ, ಗಾಂಭೀರ್ಯ. ಕನ್ಯಾರಾಶಿ- ಆವೇಶ, ರೋಷ, ಧೈರ್ಯ, ಆಹಾರದ್ಲಿ ಕಡಿಮೆ ಆಸಕ್ತಿ. ತುಲಾರಾಶಿ- ಮೇಧಾವಿಗಳು, ಯಾರ ಮಾತು ಕೇಳಲ್ಲ, ಆಸಕ್ತಿಯನ್ನು ಅಭಿವೃದ್ಧಿ ಮಾಡುತ್ತಾರೆ. ವೃಶ್ಚಿಕ ರಾಶಿ- ದೂರ ಆಲೋಚನೆ ಮಾಡುವ ಶಕ್ತಿ, … Read more

ಮಾಂಗಲ್ಯದ ಪಕ್ಕದಲ್ಲಿ ಕರಿಮಣಿ ಹಾಕಬಾರದು, ಕಣ್ಣೀರು,ಕಷ್ಟ, ಜಾಸ್ತಿ ಆಗುತ್ತೆ,ಮರುಮಾಂಗಲ್ಯ ಧಾರಣೆಒಳ್ಳೆದಾ?

ಎಲ್ಲರಿಗೂ ನಮಸ್ಕಾರ ಮಂಗಳಸೂತ್ರದ ಮಹತ್ವವನ್ನ ತಿಳ್ಕೊಳೋಣಂತೆ ಬನ್ನಿ ಸ್ನೇಹಿತರೆ ಮಂಗಳಸೂತ್ರ ಎಷ್ಟು ಉದ್ದ ಇರಬೇಕು ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಯಾಕೆ ಧರಿಸಬೇಕು ಈ ಹಿಂದೆ ಕೂಡ ವ್ಯೂವರ್ಸ್ ಒಬ್ಬರು ಪ್ರಶ್ನೆಗಳನ್ನು ಕೇಳಿದ್ರು ಮಾಂಗಲ್ಯದ ಪಕ್ಕದಲ್ಲಿ ಕರಿಮಣಿಯನ್ನು ಹಾಕುವುದರಿಂದ ತುಂಬಾನೇ ಕಷ್ಟ ಭರತಂತೆ ಇದು ನಿಜಾನಾ ಅಂತ ಕೇಳಿದರು ಅದು ನಿಜಾನಾ ಅಲ್ವಾ ಅನ್ನೋದು ವಿಡಿಯೋ ಪೂರ್ತಿ ನೋಡಿದ್ಮೇಲೆ ನಿಮಗೆ ಗೊತ್ತಾಗುತ್ತೆ ಅಷ್ಟೇ ಅಲ್ಲ ಮಾಂಗಲ್ಯಗಳು ಯಾಕೆ ಇದೆ ಆಕಾರದಲ್ಲಿ ಇರುತ್ತೆ ಅನ್ನೋದನ್ನ ಕೂಡ ತಿಳಿದುಕೊಳ್ಳೋಣ ಮತ್ತೆ ಮರು … Read more

ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು! ಬೇಕಿದ್ದರೆ ಪರೀಕ್ಷಿಸಿ ನೋಡಿ!

ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ. ನಮಸ್ಕಾರ ವೀಕ್ಷಕರೇ, ಎಸ್ಆರ್ ಕನ್ನಡ ಟಿವಿ ಚಾನೆಲ್ ಗೆ ಸ್ವಾಗತ. ನಾವು ನಿಮ್ಮ ಜ್ಯೋತಿಷ್ಯ ರತ್ನಾಕರ ಪಂಡಿತ್ ಗಣಪತಿ ಭಟ್ ಗುರೂಜಿ. ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟವಂತ ನಕ್ಷತ್ರಗಳ ಬಗ್ಗೆ ನಾವು ತಿಳಿದುಕೊಳ್ಳೋಣ. ಇಂತಹ ನಕ್ಷತ್ರದಲ್ಲಿ ಜನಿಸಿದರೆ ಅದೃಷ್ಟವಂತರಾಗ್ತಾರೆ, ಕೀರ್ತಿವಂತರಾಗ್ತಾರೆ, ಧನವಂತರಾಗ್ತಾರೆ, ಸುಖ ದಾಂಪತ್ಯ ಇರ್ತದೆ, ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡ್ತಾರೆ. ಧನ ಧಾನ್ಯ ಸಮೃದ್ಧಿ ಯೋಗ ಅವರ ಮನೇಲಿರುತ್ತೆ. ಹಾಗಿದ್ರೆ ನಕ್ಷತ್ರಗಳಿಂದ … Read more

ಮರಣಹೊಂದಿದವರ ಫೋಟೋ ಈ ದಿಕ್ಕಿಗೆ ಹಾಕಿದರೆ ಕಷ್ಟ ಬೆನ್ನಟ್ಟುತ್ತವೆ

ಮರಣ ಹೊಂದಿರುವವರ ಫೋಟೋಗಳನ್ನು ಮನೆಯಲ್ಲಿ ಈ ದಿಕ್ಕಿನಲ್ಲಿ ಹಾಕಿದರೇ ಕಷ್ಟಗಳು ಬರುತ್ತದೆ. ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪ್ರಪಂಚದಲ್ಲಿ ಸಾವಿಲ್ಲದ ಮನೆ ಎಲ್ಲಿಯೂ ಇಲ್ಲ. ಹುಟ್ಟಿದವರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಮರಣ ಹೊಂದಿರುವವರ ಫೋಟೋಗಳನ್ನು ಹಾಕುವುದಕ್ಕೆ ಮನೆಯಲ್ಲಿ ಯಾವ ಜಾಗಗಳು ಸೂಕ್ತ, ಯಾವ ದಿಕ್ಕಿಗೆ ಹಾಕಬೇಕು ಮತ್ತು ಹಾಗೇ ಹಾಕಿದ ಫೋಟೋ ಕುಟುಂಬದ ಇತರೇ ಸದಸ್ಯರ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದೆಲ್ಲಾ ಈ ಲೇಖನದಲ್ಲಿದೆ. ಎಷ್ಟೋ ಜನರ ಕನಸ್ಸಿನಲ್ಲಿ ಅವರ … Read more

ಮೇಷ ರಾಶಿ ಡಿಸೆಂಬರ್ ಮಾಸ ಭವಿಷ್ಯ

ಡಿಸೆಂಬರ್ ತಿಂಗಳ ಮಾಸ ಭವಿಷ್ಯವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಶತೃ ಭಯವಿಲ್ಲ ಇದ್ದರೂ ಸಹ ದೂರವಾಗುತ್ತದೆ ಅಂತಹ ಫಲವನ್ನು ಹೊಂದಿರುವ ರಾಶಿ ಮೇಷರಾಶಿ. ಸಂಬಂಧವಿಲ್ಲದೇ ಘಟನೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವಂತಹ ಪರಿಸ್ಥಿತಿಗಳು ಇರುತ್ತವೆ. ವೈಯಕ್ತಿಕವಾಗಿ ಲಾಭಗಳಿಲ್ಲದಿದ್ದರೂ ನೀವು ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಈ ಡಿಸೆಂಬರ್ ತಿಂಗಳಿನಲ್ಲಿ ನೆಗೆಟಿವ್ ಬರುವ ಸೂಚನೆ ಇದೆ. ಆದರೇ ಎಲ್ಲವೂ ಕೆಟ್ಟದಾಗೇನೂ ಇರುವುದಿಲ್ಲ. ನಿಮ್ಮ ಕುಟುಂಬದ ಸದಸ್ಯರ ಮೇಲೆ ಸಣ್ಣ ಪುಟ್ಟ ಕಲಹಗಳು ಬರಬಹುದು ಮತ್ತು ಪದೇ ಪದೇ ಕಿರಿಕಿರಿ ಘಟನೆಗಳು … Read more