ಪೂಜೆ ಮಾಡುವಾಗ ಆಕಳಿಕೆ ಮತ್ತು ಕಣ್ಣುಗಳಲ್ಲಿ ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುತ್ತಾರೆ
ಪೂಜೆ ಮಾಡುವಾಗ ಆಕಳಿಕೆ ಮತ್ತು ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುತ್ತಾರೆ.. ಯಾವಾಗ ನೀವು ಪೂಜೆಯನ್ನ ಮಾಡ್ತೀರೋ ನಿಮಗೆ ಆಕಳಿಕೆ ಬರುತ್ತದೆ, ಕಣ್ಣುಗಳಲ್ಲಿ ನೀರು ಬರಲು ಶುರುವಾಗುತ್ತದೆ. ಶರೀರವು ನಡುಗಲು ಶುರುಮಾಡುತ್ತದೆ. ಮತ್ತು ಈ ಸ್ಥಿತಿಯಲ್ಲಿ ನಿಮಗೆ ತುಂಬಾ ಒಳ್ಳೆಯ ಅನುಭವ ಕೂಡ ಆಗುತ್ತದೆ. ಯಾವಾಗ ಈ ರೀತಿಯ ವಿಷಯಗಳು ನಿಮ್ಮೊಡನೆ ನಡೆಯಲು ಶುರುವಾಗುತ್ತವೆಯೋ ಇಲ್ಲಿ ಇನ್ನಷ್ಟು ಪೂಜೆ ಮಾಡಲು ಮನಸ್ಸಾಗುತ್ತದೆ. ದೇವರ ಮೇಲಿರುವಂತ ಶ್ರದ್ಧೆ, ಭಕ್ತಿ ಇನ್ನಷ್ಟು ಹೆಚ್ಚಾಗಲು ಶುರುವಾಗುತ್ತದೆ. ಇಲ್ಲಿ ಆಕಳಿಕೆ ಬರೋದಾಗ್ಲೀ … Read more