ಮನೆಯಲ್ಲಿ ಅಪ್ಪಿ ತಪ್ಪಿಯು ಈ ಪದಗಳನ್ನು ಬಳಸಬೇಡಿ
ನಾವು ಈ ಲೇಖನದಲ್ಲಿ ಮನೆಯಲ್ಲಿ ಕೋಪದಲ್ಲಿ ಅಪ್ಪಿ ತಪ್ಪಿ ಈ ಪದಗಳು ಬಳಸಬಾರದು ಎಂಬ ವಿಷಯದ ಬಗ್ಗೆ ತಿಳಿಸಲಾಗಿದೆ. ಮಾತು ಆಡಿದರೆ ಹೋಯಿತು . ಮುತ್ತು ಒಡೆದರೆ ಹೋಯಿತು . ಎಂಬ ಗಾದೆ ಮಾತಿನಂತೆ, ಬೈಗುಳ ದ ಮಾತುಗಳನ್ನು ಆಡಿದರೆ ಆಡಿದವನಿಗೂ ಕೇಡು, ಆಡಿಸಿಕೊಂಡವನಿಗೂ ಕೇಡು, ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತದೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತಾ ಇರುತ್ತೇವೆ. ಅವು ಹಾಗೆ ಮಾಡುವವನಿಗೆ ಸ್ವತಃ ಹಾನಿ . ಅವುಗಳನ್ನು ನಾವು … Read more