ಯಾಕೆ ಇದು ಅನಿವಾರ್ಯ ಅಂತ ತಿಳಿಯಿರಿ

ನಾವು ಈ ಲೇಖನದಲ್ಲಿ ಮೇ ತಿಂಗಳಿನ ತುಲಾ ರಾಶಿಯವರ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಒಂದಷ್ಟು ಸಕಾರಾತ್ಮಕ ಒಂದಷ್ಟು ನಕಾರಾತ್ಮಕ ವಿಷಯಗಳು ಇರುತ್ತದೆ . ಇದರ ಬಗ್ಗೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುಲಾ ರಾಶಿಯವರ ಮಟ್ಟಿಗೆ ಬಹಳ ದೊಡ್ಡ ಜ್ಞಾನ ಬೇಕಾಗಿಲ್ಲ…

ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ನೀವು ಎಂದಿಗೂ ಧನವಂತರ ಆಗುವುದಿಲ್ಲ

ನಮಸ್ತೆ ಸ್ನೇಹಿತರೆ, ನಮ್ಮ ಪುರಾಣದ ಪ್ರಕಾರ ಸಿರಿ ಸಂಪತ್ತಿನ ಅಧಿದೇವತೆ ಶ್ರೀ ಮಹಾ ಲಕ್ಷ್ಮಿ ಈಕೆಯ ಒಲಿಮ್ಮೆ ಇದ್ದರೆ ಸಾಕು ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿ ನರ್ತನ ಮಾಡುತ್ತದೆ ಎಲ್ಲಾ ಶುಭಾ ಕಾರ್ಯಗಳು ಆ ಮನೆಯಲ್ಲಿ ಜರುಗುತ್ತದೆ. ಅದರಿಂದಲ್ಲೇ ಪ್ರತಿಯೊಂದು ಕಡೆಯಲ್ಲಿ, ಪ್ರತಿಯೊಂದು ಮನೆಯಲ್ಲಿ…

ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರು ಮನೆಯಿಂದ ಈ 5 ವಸ್ತು ತೆಗೆದುಕೊಂಡು ಹೋಗಬಾರದು

ಎಲ್ಲರಿಗೂ ನಮಸ್ಕಾರ, ಮದುವೆ ಆದ ನಂತರ ಮಹಿಳೆಯರು ಈ ಐದು ವಸ್ತುಗಳನ್ನು ತಮ್ಮ ತವರು ಮನೆಯಿಂದ ತಮ್ಮ ಗಂಡನ ಮನೆಗೆ ಯಾವುದೇ ಕಾರಣಕ್ಕೂ ತರಲೆ ಬಾರದು ಈ ರೀತಿ ತಪ್ಪು ಮಾಡಿದರೆ ಗಂಡನ ವಿನಾಶ ಆಗಬಹುದು. ಎಲ್ಲಾ ಹುಡುಗಿಯರು ಒಂದಲ್ಲಾ ಒಂದು ದಿನ ಮದುವೆ ಆಗಲೇ ಬೇಕು. ಅವರು ತಮ್ಮ ನಿಜವಾದ ಮನೆಗೆ ಹೋಗುವ…

ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ !

ನಮಸ್ತೆ ಓದುಗರೇ.ಇಂದು ನಾವು ಬಹಳ ವಿಶಿಷ್ಟವಾದ ಒಂದು ವಿಚಾರವನ್ನು ತಿಳಿಯೋಣ ಬನ್ನಿ. ಅದಕ್ಕೂ ಮುಂಚೆ ನಮ್ಮ ಪೇಜ್ ಗೆ ಲೈಕ್ ಮಾಡಿ. ಮನೆ ಅಂದ ಮೇಲೆ ದೇವರ ಕೋಣೆ, ದೇವರ ಕೋಣೆಯಲ್ಲಿ ಹಲವು ರೀತಿಯ ಫೋಟೋಗಳನ್ನು ಇಟ್ಟಿರುತ್ತೇವೆ. ಈ ಫೋಟೋಗಳಲ್ಲಿ ಯಾವ ದೇವರ ಫೋಟೋ ಇಡುವುದು ಬಹಳ ಮುಖ್ಯ,ಮನೆಯಲ್ಲಿ…

ಬೆಳಿಗ್ಗೆ ಎದ್ದ ತಕ್ಷಣ ಹಾಗೂ ನಿದ್ದೆಯಲ್ಲಿ ಕನಸಿನಲ್ಲಿ ಈ ಸಂಕೇತಗಳು ಕಾಣಿಸಿದರೆ ಸದ್ಯದಲ್ಲೇ ಅದೃಷ್ಟ ಬರುತ್ತೆ

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮುಂದೆ ಒಳಿತು ಕೆಡುಕು ಉಂಟಾಗುತ್ತದೆ. ಕೆಲವೊಂದು ಮುನ್ಸೂಚನೆ ನೆಡೆಯುತ್ತದೆ. ಆದರೆ ನಾವು ಅದಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲ ಹಾಗೂ ಇನ್ನು ಕೆಲ ಒಬ್ಬರು ನಂಬುವುದಿಲ್ಲ ಹಾಗಾಗಿ ಒಬ್ಬ ವ್ಯಕ್ತಿ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ…

ಮನೆಯಲ್ಲಿ ಸಂಪತ್ತು ಸಮೃದ್ಧಿಗೆ ಲಕ್ಷ್ಮಿ ದೇವಿಯ ಈ ಚಿತ್ರವನ್ನು ತಪ್ಪದೇ ಮನೆಗೆ ತನ್ನಿ! ಲಕ್ಷ್ಮಿ ದೇವಿಯ ಯಾವ ಚಿತ್ರ…

ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರುವುದಿಲ್ಲ. 2020 ರ ವರ್ಷವನ್ನು ಕೆಲವರು ಕಷ್ಟದಿಂದ ಕಳೆದರೆ, ಇನ್ನು ಕೆಲವರು ಸುಖದಿಂದ, ಸಂಪತ್ತಿನಿಂದ ಕಳೆದಿದ್ದಾರೆ. ಅದರೆ 2021 ರಲ್ಲಿ ಲಕ್ಷ್ಮಿ ದೇವಿಯ ಈ ಚಿತ್ರವನ್ನು…

ಉತ್ತಮ ಮಹಿಳೆಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ಉತ್ತಮ ಮಹಿಳೆಯರ ಲಕ್ಷಣಗಳು ಯಾವುದು ಎಂದು ತಿಳಿಯೋಣ.ಪ್ರತಿಯೊಬ್ಬರೂ ಸೂಪರ್ ಹಿಟ್ ದಾರಾವಾಹಿ , ಕಾದಂಬರಿಯಲ್ಲಿ ಇರುವ ಕಾದಂಬರಿ ತರಹ ಅಥವಾ , ಕುಂಕುಮ ಭಾಗ್ಯದಲ್ಲಿರುವ ಗೌರಿ ತರಹ ಗುಣ ಮಹಿಳೆಯರಲ್ಲಿ ಇರಬೇಕೆಂದು ಬಯಸುತ್ತಾರೆ . ಅವು ಯಾವ ಗುಣ ಲಕ್ಷಣಗಳು ಎ೦ದು ನೋಡೋಣ .…

ಸನ್ಯಾಸಿಯ ಮನಸ್ಸು ಬದಲಿಸಿದ ಮಹಾರಾಣಿಯ ಕಥೆ 

ನಾವು ಈ ಲೇಖನದಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಮನುಷ್ಯನನ್ನು ಸರ್ವನಾಶ ಮಾಡುವಂತಹ ಮೂರು ಕಾರಣಗಳನ್ನು ಮತ್ತು ಸನ್ಯಾಸಿಯ ಮನಸ್ಸು ಬದಲಿಸಿದ ಮಹಾರಾಣಿಯ ಕಥೆಯ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜ್ಯದಲ್ಲಿ ಒಬ್ಬ ಪುತ್ರನು…

ಮೇ ತಿಂಗಳಲ್ಲಿದೆ ಇದೊಂದು ವಿಶೇಷ

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಮೇ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ಸಕಲ ರೋಗಕ್ಕೂ ಸಾರಾಯಿ ಮದ್ದು ಎಂದರೆ ಮಾನವನ ಭಾಷೆಯಲ್ಲಿ ಸರ್ವ ರೋಗಗಳಿಗೂ ಸಾರಾಯಿ ಮದ್ದು ಎನ್ನುವ ಹಾಗೆ ಆಗಿದೆ. ಆದರೆ ಸಕಲ ರೋಗಗಳಿಗೂ ಅಂದರೆ ಸಕಲ ಕಷ್ಟಗಳಿಗೂ ಸಾರಾಯ ಎಂದರೆ ಆಧ್ಯಾತ್ಮವೇ ಮದ್ದು ಎನ್ನುವಂತೆ ನಾವು…

ಬೀರುವಾದಲ್ಲಿ ಇವುಗಳನ್ನು ಇಟ್ಟರೆ ಸರ್ವನಾಶ ಆಗ್ತೀರಾ?

ಪ್ರತಿಯೊಬ್ಬರ ಮನೆಯಲ್ಲೂ ಬೀರು ಅಲ್ಲಿ ದುಡ್ಡನ್ನು ಭಾದ್ರಪಡಿಸುವುದು ಅಭ್ಯಾಸ. ಇನ್ನು ಧನವನ್ನು ಸಂಗ್ರಹಿಸಿದ ಈ ಬೀರನ್ನು ಯಾವ ದಿಕ್ಕಿಗೆ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು…