ಈ ಚಮತ್ಕಾರ ಮಂತ್ರವನ್ನು ಶಿವನ ನಿಜವಾದ ಭಕ್ತರು ಕೇಳಿದರೂ ಸಹ ಅವರ ಎಲ್ಲಾ ಕಷ್ಟಗಳು 24 ಗಂಟೆ ಒಳಗೆ ದೂರ ಆಗುತ್ತವೆ ನೀವೇ
ನಿಜವಾದ ಶಿವ ಭಕ್ತರು ಈ ಶಕ್ತಿಶಾಲಿ ಮಂತ್ರವನ್ನು ಕೇವಲ ಒಂದು ಬರೀ ಕೇಳಿದರು ಸಹ 24 ಗಂಟೆಯ ಒಳಗಡೆ ಅವರಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳು ದೂರ ಆಗುತ್ತವೆ.ಭಗವಂತನಾದ ಶಿವನಿಗೆ ನೀವು ಜಲವನ್ನು ಅರ್ಪಿಸುವುದರ ಮೂಲಕ ಅವರನ್ನು ಒಲಿಸಿಕೊಳ್ಳಬಹುದಾಗಿದೆ.ಭಗವಂತನಾದ ಶಿವನ ಪೂಜೆ ಮಾಡುವುದರಿಂದ ವ್ಯಕ್ತಿಯ ಬಳಿ ಹಲವಾರು ರೀತಿಯ ಶಕ್ತಿಗಳು ಬರುತ್ತವೆ.ಅದರೆ ತುಂಬಾ ಕಡಿಮೆ ಜನರಿಗೆ ಶಕ್ತಿಯ ಅನುಭವ ಆಗುತ್ತದೆ.ಭಗವಂತನಾದ ಶಿವನ ಪೂಜೆ ಮಾಡಿದರೆ ಯಾವ ರೀತಿ ಶಕ್ತಿಗಳು ಬರುತ್ತವೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸಾವಿಗೆ ಎದುರಿಕೊಳ್ಳುತ್ತಾರೆ. … Read more